• June 13, 2024

Tags :Rakthadana

ಕಾರ್ಯಕ್ರಮ ಸ್ಥಳೀಯ

ಅಜೆಕಾರ್: ಉಚಿತ ಆರೋಗ್ಯ ತಪಾಸಣೆ ಹಾಗೂ ರಕ್ತದಾನ ಶಿಬಿರ

ಅಜೆಕಾರ್ : ಆರೋಗ್ಯ ಶಿಬಿರಗಳ ಮೂಲಕ ಗ್ರಾಮೀಣ ಪ್ರದೇಶದಲ್ಲಿ ಶೀಘ್ರ ರೋಗ ಪತ್ತೆ ಮಾಡಲು ಅನುಕೂಲವಾಗುವುದರ ಜೊತೆಗೆ ಜನರಿಗೆ ಉತ್ತಮ ಆರೋಗ್ಯ ಪಡೆಯಲು ಸಹಕಾರಿಯಾಗುತ್ತದೆ ಎಂದು ಅಜೆಕಾರ್ ಸೇಕ್ರೆಡ್ ಹಾರ್ಟ್ ಚರ್ಚಿನ ಧರ್ಮಗುರುಗಳಾದ ವಂದನೀಯ ಫಾ. ಪ್ರವೀಣ್ ಅಮೃತ್ ಮಾರ್ಟಿಸ್ ಅಭಿಪ್ರಾಯಪಟ್ಟರು. ಅವರು ಅ. 30 ರಂದು ಅಜೆಕಾರ್ ಸೇಕ್ರೆಡ್ ಹಾರ್ಟ್ ಚರ್ಚ್ ಸಭಾಂಗಣದಲ್ಲಿ ನಡೆದ ಉಚಿತ ಆರೋಗ್ಯ ತಪಾಸಣೆ ಹಾಗೂ ರಕ್ತದಾನ ಶಿಬಿರದ ಉದ್ಘಾಟನೆ ನೆರವೇರಿಸಿ ಮಾತನಾಡಿದರು. ಡಿ.ಕೆ.ಆರ್.ಡಿ.ಎಸ್ (ರಿ) ಬೆಳ್ತಂಗಡಿ, ಸೈಂಟ್ ಅಲ್ಫೋನ್ಸಾ ಚರ್ಚ್ […]Read More

ಕಾರ್ಯಕ್ರಮ ಸ್ಥಳೀಯ

ಅರಸಿನಮಕ್ಕಿ: ಕಪಿಲ ಕೇಸರಿ ಯುವಕ ಮಂಡಲದ ಸ್ವಯಂ ಸೇವಕರಿಂದ ರಕ್ತದಾನ

ಅರಸಿನಮಕ್ಕಿ: ಸೆ.11 ರಂದು ನಡೆದ ಹತ್ಯಡ್ಕ ಕೃಷಿ ಪತ್ತಿನ ಸಹಕಾರಿ ಸಂಘ ಇದರ ವಾರ್ಷಿಕ ಸಭೆ ಯ ಅಂಗವಾಗಿ ಅರಸಿನಮಕ್ಕಿ ಯಲ್ಲಿ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು. ಸಹಕಾರ ನೀಡಬೇಕೆಂಬ ಕೋರಿಕೆಯ ಮೇರೆಗೆ ಕಪಿಲ ಕೇಸರಿಯ ಸ್ವಯಂ ಸೇವಕರಾದ ಕ್ರತಿಕ್ ಭಟ್, ಜಿತೇಂದ್ರ ಗೋಖಲೆ ಶ್ರೀವತ್ಸ ಗೋಖಲೆ ಸುದರ್ಶನ್ ಆಚಾರ್ಯ,ಹರಿಪ್ರಸಾದ್ ,ರೋಹಿತ್ ಗೋಗಟೆ, ಮತ್ತು ಅಧ್ಯಕ್ಷರಾದ ರಾಜೇಶ್ ಬೋಳ್ಳೋಡಿ ಇವರುಗಳು ರಕ್ತದಾನ ಮಾಡಿದರು. ಉಳಿದ ಸ್ವಯಂ ಸೇವಕರಾದ ಸುಮಂತ್ ಗೌಡ ಅಳಕ್ಕೆ ಪ್ರಸನ್ನ ನಾಯಕ್, ಅನ್ವಿತ್ ರೈ ಸಂಪೂರ್ಣ […]Read More

error: Content is protected !!