ಕಾರ್ಯಕ್ರಮ
ಶುಭಾಶಯ
ಸ್ಥಳೀಯ
ರಾಜ್ಯಮಟ್ಟದ ಜೋಡಿ ನೃತ್ಯ ಸ್ಪರ್ಧೆಯಲ್ಲಿ ಸಾರ್ವಜನಿಕ ವಿಭಾಗದಲ್ಲಿ ಬೆಳ್ತಂಗಡಿ ಬೀಟ್ ರಾಕರ್ಸ್ ಡಾನ್ಸ್
ಬೆಳ್ತಂಗಡಿ: ಇತ್ತೀಚೆಗೆ ನಡೆದ ನಾಟ್ಯ ವಿನೋದ ಕಲಾ ತಂಡ ಕಳಸ ಇವರು ನಡೆಸಿದ ರಾಜ್ಯಮಟ್ಟದ ಜೋಡಿ ನೃತ್ಯ ಸ್ಪರ್ಧೆಯಲ್ಲಿ ಸಾರ್ವಜನಿಕ ವಿಭಾಗದಲ್ಲಿ ಬೀಟ್ ರಾಕರ್ಸ್ ಡಾನ್ಸ್ ಅಕಾಡೆಮಿಯ ಬೆಳ್ತಂಗಡಿಯ ವಿದ್ಯಾರ್ಥಿ ಗಳಾದ ರಿತ್ವಿಕ್ ಕೆ.ಪಿ ಮತ್ತು ವಂಶಿಕ ಇವರು ಜೋಡಿ ನೃತ್ಯ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. ವೈಯಕ್ತಿಕ ವಿಭಾಗದಲ್ಲಿ ವಂಶಿಕ ದ್ವಿತೀಯ ಹಾಗೂ ರಿತ್ವಿಕ್ ತೃತೀಯ ಸ್ಥಾನ ಪಡೆದುಕೊಂಡು ಸಂಸ್ಥೆ ಹಾಗೂ ಬೆಳ್ತಂಗಡಿಗೆ ಹೆಗ್ಗಳಿಕೆ ತಂದಿರುತ್ತಾರೆ . ಇವರು ಜಿತೇಶ್ ಕುಮಾರ್ ನೇತೃತ್ವದ ಬೀಟ್ ರಾಕರ್ಸ್ […]Read More