• June 16, 2024

Tags :Rajatha

ಕಾರ್ಯಕ್ರಮ ಜಿಲ್ಲೆ ಸ್ಥಳೀಯ

ಕಲ್ಲೇರಿ ಸ.ಹಿ.ಪ್ರಾ ಶಾಲೆಯಲ್ಲಿ ಡಿ.3 ರಂದು ರಜತಮಹೋತ್ಸವದ ಸಂಭ್ರಮ

ಕಲ್ಲೇರಿ: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಲ್ಲೇರಿ( ಜನತಾ ಕಾಲೋನಿ) ಇದರ “ರಜತ ಮಹೋತ್ಸವ ಸಮಾರಂಭವ” ವು ಡಿ.3 ರಂದು ಜರುಗಲಿದೆ. ಡಿ.3 ರಂದು ಸ.ಹಿ.ಪ್ರಾ.ಶಾಲೆ‌ ಕಲ್ಲೇರಿ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷರು ಅಶ್ರಫ್ ಕಲ್ಲೇರಿ ಇವರು ಧ್ವಜಾರೋಹಣ ಗೈಯಲಿದ್ದಾರೆ. ನಂತರ ಅಂಗನವಾಡಿ ಪುಟಾಣಿಗಳಿಂದ ಮತ್ತು ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿದ್ದು, ಬೆಳಿಗ್ಗೆ 11 ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದೆ. ಸಭಾ ಕಾರ್ಯಕ್ರಮದಲ್ಲಿ ಉದ್ಘಾಟಕರಾಗಿ ಶಾಸಕ ಹರಿಶ್ ಪೂಂಜ ಇವರು ಭಾಗವಹಿಸಲಿದ್ದಾರೆ. ತಣ್ಣೀರುಪಂತ ಗ್ರಾ.ಪಂ […]Read More

error: Content is protected !!