ಕಲಬುರಗಿ: ಪ್ರೀತಿ ಮಾಡಬಾರದು, ಮಾಡಿದರೆ ಜಗಕೆ ಹೆದರಬಾರದು ಅಂತಾರೆ. ಅದೇ ರೀತಿ ಅಲ್ಲಿ ಯುವಕ ಯುವತಿ ಪ್ರೀತಿಸಿದ್ದರು. ಕಾಲೇಜು ಓದುತ್ತಿದ್ದ ಯುವತಿ, ಲಾಡ್ಜ್ ನಲ್ಲಿ ಕೆಲಸ ಮಾಡುತ್ತಿದ್ದ ಯುವಕನನ್ನು ಪ್ರೀತಿಸಿದ್ದಳು. ಆದ್ರೆ ಈ ಪ್ರೀತಿಗೆ ಯುವತಿಯ ಮನೆಯವರು ರೆಡ್ ಸಿಗ್ನಲ್ ನೀಡಿದ್ರು. ಆದ್ರು ಕೂಡಾ ಇಬ್ಬರು ಓಡಿ ಹೋಗಿದ್ದರು. ನಂತರ ಯುವತಿಯ ಮನೆಯವರು ಯುವತಿಯನ್ನು ಕರೆದುಕೊಂಡು ತಮ್ಮ ಮನೆಗೆ ಹೋಗಿದ್ದರು. ಆದ್ರೆ ಯುವತಿ ಮಾತ್ರ ಪ್ರಿಯಕರನನ್ನು ಬಿಟ್ಟು ಇರಲಾರೆ ಅಂತ ಹಠಕ್ಕೆ ಬಿದ್ದಿದ್ದಳು. ಇದೇ ದ್ವೇಷ ಇಟ್ಟುಕೊಂಡಿದ್ದ […]Read More