ಪಡಂಗಡಿ: ಪಡಂಗಡಿ ಬೀಡುವಿನ ಶ್ರೀ ಮಹಾಗಣಪತಿ ದೇವರಿಗೆ ಬೆಳ್ಳಿಯ ಮುಖಕವಚವನ್ನು ಶಾಸಕ ಹರೀಶ್ ಪೂಂಜ ಜು.8 ರಂದು ಸಮರ್ಪಿಸಿದರು. ಈ ಸಂದರ್ಭದಲ್ಲಿ ರತನ್ ಕುಮಾರ್ ಬೀಡು, ಶಾಂತಿ ಪ್ರಸಾದ್ ಬೀಡು, ಚಂದ್ರಕಾಂತ್ ಜೈನ್, ಪುಷ್ಪರಾಜ್ ಜೈನ್, ಸತೀಶ್ ಕುಮಾರ್, ಸಂಪತ್ ಕುಮಾರ್ ಜೈನ್, ಉಮೇಶ್ ಪೂಜಾರಿ ಸಂತೋಷ್ ಕುಮಾರ್ ಜೈನ್, ಲಾಲ್ ಚಂದ್ರ ಬಂಗ, ವಿನೋದ ಇವರುಗಳು ಉಪಸ್ಥಿತರಿದ್ದರು.Read More