• June 16, 2024

Tags :Lain

ಸ್ಥಳೀಯ

ಬಂದಾರು: ರಸ್ತೆಯಲ್ಲಿ ಅಡ್ಡಲಾಗಿ ಬಿದ್ದ ವಿದ್ಯುತ್ ಕಂಬ: ವಾಹನ ಸವಾರರಿಗೆ ಪರದಾಟ

ಬಂದಾರು: ಬೋಲೋಡಿ ಸಮೀಪ ಸೇತುವೆಯ ಪಕ್ಕದಲ್ಲಿ ರಸ್ತೆ ಅಡ್ಡವಾಗಿ ವಿದ್ಯುತ್ ಕಂಬ ಇಂದು ಬಿದ್ದಿದ್ದು ವಾಹನ ಸವಾರರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ವಿದ್ಯುತ್ ತಂತಿಗಳು ಜೋತಾಡುತಿದ್ದು ನಾಗರಿಗರಿಗೆ ಈ ರಸ್ತೆಯಲ್ಲಿ ಸಂಚರಿಸಲು ಸಾಧ್ಯವಿಲ್ಲದಂತಾಗಿದೆ. ಮೆಸ್ಕಾಂ ಇಲಾಕ ಅಧಿಕಾರಿಗಳು ಭೇಟಿ ನೀಡಿ ವಿದ್ಯುತ್ ಕಂಬವನ್ನು ತೆರವುಗೊಳಿಸಿದ್ದಾರೆ.Read More

error: Content is protected !!