ಮೈಸೂರು: ವ್ಯಕ್ತಿಯೊಬ್ಬರು ಮನೆಯ ಅಂಗಳದಲ್ಲಿರಿಸಿದ್ದ ಶೂ ನಲ್ಲಿ ನಾಗರಹಾವು ಅವಿತು ಕುಳಿತ ಘಟನೆ ಮೈಸೂರಿನಲ್ಲಿ ನಡೆದಿದೆ. ವ್ಯಕ್ತಿಯೋರ್ವ ಶೂ ಹಾಕಲು ಮುಂದಾದಾಗ ನಾಗರಹಾವು ಎಡೆ ಎತ್ತಿ ನಿಂತಿದೆ. ಶೂನೊಳಗೆ ನಾಗರ ಹಾವು ಅವಿತಿರುವುದು ವ್ಯಕ್ತಿ ಸಹಿತ ಮನೆಯಲ್ಲಿ ಯಾರಿಗೂ ತಿಳಿದಿರಲಿಲ್ಲ. ವ್ಯಕ್ತಿ ಶೂಧರಿಸಲು ಮುಂದಾದಾಗ ಅದರೊಳಗಿದ್ದ ನಾಗರಹಾವು ಒಮ್ಮೆಲೆ ಹೊರಬಂದು ಎಡೆ ಎತ್ತಿದೆ. ಅವನು ನೋಡಿ ಭಯಗೊಂಡ ವ್ಯಕ್ತಿ ಕಿರುಚಿಕೊಂಡಿದ್ದಾರೆ ಆತನ ಕಿರುಚಾಟ ಕೇಳಿ ಮನೆಯವರು ಹೊರಗೋಡಿ ಬಂದಾಗ ಹಾವು ಇರುವುದು ತಿಳಿದು ಆತಂಕ ಕ್ಕೊಳಗಾಗಿದ್ದಾರೆ […]Read More