ಉಜಿರೆ: ಸನಾತನ ಸಂಸ್ಥೆಯ ವತಿಯಿಂದ ಜು.13 ರಂದು ಸೀತಾರಾಮ ಕಲಾಮಂದಿರ ಹಳೇಪೇಟೆ ಉಜಿರೆ ಇಲ್ಲಿ ಗುರುಪೂರ್ಣಿಮಾ ಮಹೋತ್ಸವವನ್ನು ಶ್ರೀ ವ್ಯಾಸಪೂಜೆ ಮತ್ತು ಪ.ಪೂ ಭಕ್ತರಾಜ ಮಹಾರಾಜರ ಭಾವಚಿತ್ರಕ್ಕೆ ಪೂಜೆಯನ್ನು ಮಾಡುವ ಮುಖೇನ ಆಚರಿಸಲಾಯಿತು. ಈ ಸಂದರ್ಭದಲ್ಲಿ ಉಜಿರೆಯ ಅಭಿವೃದ್ಧಿ ಅಧಿಕಾರಿ ಪ್ರಕಾಶ್ ನೊಚ್ಚ ಮಾತನಾಡಿ ಗುರುಗಳು ಹೇಳಿದ್ದನ್ನು ಜೀವನದಲ್ಲಿ ಅನುಸರಿಸುವುದೇ ನಿಜವಾದ ಗುರುದಕ್ಷಿಣೆಯಾಗಿದೆ. ಸನಾತನ ಸಂಸ್ಥೆಯು ಹೇಳಿಕೊಡುವ ಧರ್ಮಶಿಕ್ಷಣದ ವಿಚಾರವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ನಮ್ಮಲ್ಲಿ ಧರ್ಮ ಪ್ರೇಮವು ನಿರ್ಮಾಣವಾಗುತ್ತದೆ ಎಂದು ಹೇಳಿದರು. ನಂತರ ಲಕ್ಷ್ಮೀ […]Read More