• October 13, 2024

Tags :Gida

ಸ್ಥಳೀಯ

ಸೇಂಟ್ ಮೇರಿಸ್ ಚರ್ಚ್ ಶಿರ್ಲಾಲು -ವನಮಹೋತ್ಸವ ಕಾರ್ಯಕ್ರಮ

  ಶಿರ್ಲಾಲು: ಸೇಂಟ್ ಮೇರಿಸ್ ಚರ್ಚ್ ಶಿರ್ಲಾಲು , ದಕ್ಷಿಣ ಕನ್ನಡ ರೂರಲ್ ಡೆವಲಪ್ಮೆಂಟ್ ಸೊಸೈಟಿ (ರಿ) ಬೆಳ್ತಂಗಡಿ, ಕಾನ್ಫರೆನ್ಸಾ ಎಪಿಸ್ಕೋಪಾಲೆ ಇಟಾಲಿಯಾನ ಹಾಗೂ ಕಾರಿತಾಸ್ ಇಂಡಿಯಾ- ಸ್ಪರ್ಶ ಕಾರ್ಯಕ್ರಮ ಇವುಗಳ ಸಹಯೋಗದೊಂದಿಗೆ ಕ್ಯಾನ್ಸರ್ ಹಾಗೂ ಇತರ ರೋಗದ ವಿರುದ್ಧ ಬಹುಉಪಯುಕ್ತವಾದ ಲಕ್ಷ್ಮಣಫಲ ಗಿಡಗಳನ್ನು ನೆಡುವ ಮೂಲಕ ವನಮಹೋತ್ಸವವನ್ನು ಜುಲೈ 10 ರಂದು ಸೇಂಟ್ ಮೇರಿಸ್ ಚರ್ಚ್ನ ನ ಆವರಣದಲ್ಲಿ ಆಚರಿಸಲಾಯಿತು. ಡಿ.ಕೆ.ಆರ್.ಡಿ.ಎಸ್ ಸಂಸ್ಥೆಯ ನಿರ್ದೇಶಕ ಹಾಗೂ ಸ್ಥಳೀಯ ಧರ್ಮಗುರುಗಳಾದ ವಂದನೀಯ ಫಾದರ್ ಬಿನೋಯಿ ಎ.ಜೆ. ಪ್ರಾಸ್ತಾವಿಕವಾಗಿ […]Read More

error: Content is protected !!