• November 13, 2024

Tags :Fast food

ಅಪಘಾತ

ಪುತ್ತೂರು: ಫಾಸ್ಟ್ ಫುಡ್ ಅಂಗಡಿಯಲ್ಲಿ ಸಿಡಿದ ಕುಕ್ಕರ್: ಭಾರೀ ಅನಾಹುತದಿಂದ ತಪ್ಪಿದ ಮಾಲಕ

  ಪುತ್ತೂರು: ಫಾಸ್ಟ್ ಫುಡ್ ಅಂಗಡಿಯಲ್ಲಿ ಅಂಗಡಿ ಮಾಲಕ ಆಹಾರ ಉತ್ಪನ್ನಗಳನ್ನು ಕುಕ್ಕರ್ ನಲ್ಲಿ ಬೇಯಿಸುತ್ತಿದ್ದ ವೇಳೆ ಕುಕ್ಕರ್ ಸಿಡಿದ ಘಟನೆ ಪುತ್ತೂರು ಸಮೀಪ ಕೆಮ್ಮಾಯಿ ಎಂಬಲ್ಲಿ ಅ.17 ರಂದು ನಡೆದಿದೆ. ಕುಕ್ಕರ್ ಸಿಡಿದ ಸಂದರ್ಭ ಅಂಗಡಿಯಲ್ಲಿ ಯಾರೂ ಇಲ್ಲದಿದ್ದರಿಂದ ಅಪಾಯ ತಪ್ಪಿದೆ. ಸಿಡಿತಕ್ಕೆ ಕುಕ್ಕರ್ ಛಿದ್ರಗೊಂಡಿರುವುದಾಗಿ ತಿಳಿದು ಬಂದಿದೆ.Read More

error: Content is protected !!