• February 10, 2025

Tags :Cylinder

ಸ್ಥಳೀಯ

ಗ್ಯಾಸ್ ಸಿಲಿಂಡರ್ ಡೆಲಿವರಿ ಶುಲ್ಕ ನೀಡುವಂತಿಲ್ಲ: ಜಾಸ್ತಿ ಹಣ ಕೇಳಿದರೆ ಇಲ್ಲಿ ದೂರು

  ಇತ್ತೀಚೆಗೆ ದಿನ ಬಳಕೆಯ ವಸ್ತುಗಳ ಬೆಲೆ ಏರಿಕೆ ನಿಜಕ್ಕೂ ಜನರನ್ನ ಹೈರಾಣಾಗಿಸಿದೆ. ಅದರಲ್ಲೂ ಜನಸಾಮಾನ್ಯರಿಗೆ ಅಗತ್ಯವಾಗಿ ಒಂದು ಕಡೆ ಬೆಲೆ ಏರಿಕೆಯ ಬಿಸಿ ತಾಗಿದರೆ ಇನ್ನೊಂದು ಕಡೆ ಸಿಲಿಂಡರ್ ಬೆಲೆ ಜೊತೆಗೆ ಎಕ್ಸ್ಟ್ರಾ ಹಣ ನೀಡುವುದು ಮತ್ತೊಂದು ತಲೆನೋವು ಆಗಿ ಪರಿಣಮಿಸಿದೆ. ಸಿಲಿಂಡರ್ ವಿತರಣಾ ಶುಲ್ಕ ನಿಜಕ್ಕೂ ಬಡಜನರ ಹೊಟ್ಟೆಗೆ ಹೊಡೆಯುವ ಕೆಲಸ ಎಂದೇ ಹೇಳಬಹುದು. ಎಲ್ಲಾ ಕಡೆ ಹೇಳುವ ಹಾಗೆ ಸಿಲಿಂಡರ್ ಮೇಲಿನ ಬಿಲ್ ಮಾತ್ರ ಪಾವತಿಸಿದರೆ ಸಾಕು ಎಂಬುದು ನಿಯಮ ಆದರೆ ವಿತರಣಾ […]Read More

error: Content is protected !!