• December 27, 2024

Tags :Band

ಜಿಲ್ಲೆ ಸ್ಥಳೀಯ

ಉಡುಪಿ: ಅಶಕ್ತ ವಿದ್ಯಾರ್ಥಿಗಳಿಗೆ ನೆರವಾಗುತ್ತಿದೆ ವಿದ್ಯಾರ್ಥಿಗಳೇ ಕಟ್ಟಿದ ಭಜರಂಗ ನಾಸಿಕ್ ಬ್ಯಾಂಡ್ ತಂಡ

  ಉಡುಪಿ: ಕಾಲೇಜು ವಿದ್ಯಾರ್ಥಿಗಳು ಸೇರಿ ಕಟ್ಟಿದ ಭಜರಂಗ ನಾಸಿಕ್ ಬ್ಯಾಂಡ್ ಉಡುಪಿ ಇದೀಗ ಸಮಾಜಕ್ಕೆ ಏನಾದರೊಂದು ಕೊಡುಗೆ ನೀಡಬೇಕು ಎನ್ನುವ ಉದ್ದೇಶವನ್ನು ಇಟ್ಟುಕೊಂಡು ಹಲವು ವೇಷಗಳನ್ನು ಧರಿಸಿ ಹಣವನ್ನು ಸಂಗ್ರಹಿಸಿ ಅಶಕ್ತ ವಿದ್ಯಾರ್ಥಿ ಗಳಿಗೆ ನೆರವಾಗುತ್ತಿದ್ದಾರೆ. ಇತ್ತೀಚೆಗೆ ಗಣೇಶ ಚತುರ್ಥಿ ಹಬ್ಬದಂದು 2 ದಿನ ವೇಷ ಧರಿಸಿ ಉಡುಪಿಯ ಆಸುಪಾಸಿನಲ್ಲಿ ಸಾಧ್ಯವಾದಷ್ಟು ದಾನಿಗಳಿಂದ ಹಣವನ್ನು ಸಂಗ್ರಹಿಸಿದ್ದಾರೆ. ಸಂಗ್ರಹಿಸಿದ ಈ ಹಣವನ್ನು ಸೆ.21 ರಂದು ಸಮಾಜದಲ್ಲಿರುವ ಗಣ್ಯ ವ್ಯಕ್ತಿಗಳ ಸಮ್ಮುಖದಲ್ಲಿ ಅಶಕ್ತ ವಿದ್ಯಾರ್ಥಿಗಳಿಗೆ ಹಸ್ತಾಂತರಿಸಲಿದ್ದಾರೆ.Read More

error: Content is protected !!