• October 13, 2024

Tags :Ballal

ನಿಧನ

ರಾಹುಲ್ ವರ್ಮಾ ಬಳ್ಳಾಲ್ ನಿಧನ

  ಮಂಗಳೂರಿನ ಖ್ಯಾತ ಜೈನ ಮನೆತನದ ಜಯವರ್ಮರಾಜ್ ಬಳ್ಳಾಲ್ ಅವರ ಸುಪತ್ರ ರಾಹುಲ್ ವರ್ಮಾ ಬಳ್ಳಾಲ್ ಅವರು ಇಂದು ನಸುಕಿನ ವೇಳೆಯಲ್ಲಿ ವಿಧಿವಶರಾಗಿದ್ದಾರೆ. ಅವರು ದ.ಕ ಮತ್ತು ಉಡುಪಿ ಜಿಲ್ಲೆಯ ಸುಪ್ರಸಿದ್ದ‌ ಜೈನಮನೆತನದ ಹೆಮ್ಮೆಯ ಕುಡಿ. ಅಗರ್ಭ ಶ್ರೀಮಂತರಾದರೂ ಅವರು ಹೃದಯಶ್ರೀಮಂತಿಕೆಯ ಮೂಲಕವೆ ಎಲ್ಲರ ಪ್ರೀತಿ, ವಾತ್ಸಲ್ಯಕ್ಕೆ ಪಾತ್ರರಾದವರು. ವಿವಿಧ ಉದ್ಯಮಗಳಲ್ಲಿ ತೊಡಗಿಕೊಂಡು ಯಶಸ್ವಿ ಉದ್ಯಮಿ ಎನಿಸಿಕೊಂಡವರು. ಕೃಷಿ, ತೋಟಗಾರಿಕೆ, ಹೈನುಗಾರಿಕೆಯ ಬಗ್ಗೆ ಅಪಾರವಾದ ಪ್ರೀತಿಯನ್ನಿಟ್ಟು ಅದನ್ನು ಮುನ್ನಡೆಸಿಕೊಂಡು ಹೋದವರು. ತನ್ನ ಕುಟುಂಬದಿಂದ ಬಳುವಳಿಯಾಗಿ ಬಂದಿರುವ ದಾನ, […]Read More

error: Content is protected !!