• December 6, 2024

Tags :Apaharana

ಕ್ರೈಂ

ಉಡುಪಿ: ಮಸೀದಿಗೆ ಹೋಗುತ್ತಿದ್ದ ಯುವಕನನ್ನು ಅಪಹರಣ ಮಾಡಿದ ತಂಡ

  ಉಡುಪಿ: ಬೈಕಿನಲ್ಲಿ ಮನೆಯಿಂದ ಬೆಳಪು ಮಸೀದಿಗೆ ಹೋಗುತ್ತಿದ್ದ ಅಬ್ದುಲ್ ಖಾದರ್ ಎಂಬ ಅವರ ಮಗ ನೌಫಿಲ್ ಎಂಬಾತನನ್ನು ತಂಡವೊಂದು ಕಾರಿನಲ್ಲಿ ಬಲವಂತವಾಗಿ ಕುಳ್ಳೀರಿಸಿ ಅಪಹರಣ ಮಾಡಿರುವ ಘಟನೆ ನಡೆದಿದೆ. ಕಾರಿನಲ್ಲಿ ಬಂದ ದಾವೂದು ಇಬ್ರಾಹಿಂ ಸೇರಿದಂತೆ ನಾಲ್ಕು ಮಂದಿ ತಂಡ ಅಪಹರಿಸಿಕೊಂಡು ಹೋಗಿರುವುದಾಗಿ ಆರೋಪಿಸಲಾಗಿದೆ. ಈ ಬಗ್ಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.Read More

error: Content is protected !!