• December 12, 2024

Tags :Aike

ಆಯ್ಕೆ ಶುಭಾರಂಭ ಸ್ಥಳೀಯ

ಕುಮಾರಿ ಅದಿತಿ ಮುಗೆರೋಡಿ “ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್” ನಲ್ಲಿ ದಾಖಲೆ”

  ಬೆಳ್ತಂಗಡಿ; ತಾಲೂಕಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಪದ್ಮುಂಜ ಇಲ್ಲಿಯ 5ನೇ ತರಗತಿ ವಿದ್ಯಾರ್ಥಿ ಕುಮಾರಿ ಅದಿತಿ ಮುಗಿರೋಡಿ ಇವರು maximum number of knee to elbow push ups in one minute ನಲ್ಲಿ 138 crunches ಮಾಡುವ ಮೂಲಕ “ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್” ನಲ್ಲಿ ದಾಖಲೆ ಬರೆದಿದ್ದಾರೆ. ಪ್ರತಿಭಾನ್ವಿತ ವಿದ್ಯಾರ್ಥಿನಿಯಾಗಿರುವ ಅದಿತಿ ಅವರು, ಆವಿಸ್ಕಾರ ಯೋಗ ಮಂಗಳೂರು ಇದರ ಯೋಗ ಗುರುಗಳಾದ ಕುಶಾಲಪ್ಪಗೌಡ ನೆಕ್ಕರಾಜೆ ಇವರ ಶಿಷ್ಯೆಯಾಗಿದ್ದಾರೆ. ಇವರು ಕರ್ನಾಟಕ […]Read More

error: Content is protected !!