• October 18, 2024

ಬೆಳ್ತಂಗಡಿ ವಾಣಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪ್ರತೀ ದಿನ ಶನಿವಾರ ವಯಲಿನ್ ತರಬೇತಿ

 ಬೆಳ್ತಂಗಡಿ ವಾಣಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪ್ರತೀ ದಿನ ಶನಿವಾರ ವಯಲಿನ್ ತರಬೇತಿ

 

ಬೆಳ್ತಂಗಡಿ: ಪಾಠ- ಆಟಗಳೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲೂ ವಿದ್ಯಾರ್ಥಿಗಳು ಜೊತೆಯಾಗಬೇಕು.‌ ಪಠ್ಯೇತರ ಚಟುವಟಿಕೆಗಳಿಗೂ ಮಕ್ಕಳು ಹೆಚ್ಚಿನ ಒತ್ತು ನೀಡುವ ದೃಷ್ಟಿಯಿಂದ ಬೆಳ್ತಂಗಡಿ ವಾಣಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಯಲಿನ್ ತರಗತಿಯೂ ಜೂ.16 ರಂದು ಶುಭಾರಂಭಗೊಳಿಸಲಾಯಿತು.

ವಾಣಿ ಪ.ಪೂ ಕಾಲೇಜಿನ ಉಪಪ್ರಾಂಶುಪಾಲರಾದ ವಿಷ್ಣುಪ್ರಕಾಶ್ ಅವರು ದೀಪ ಬೆಳಗಿಸಿ ತರಗತಿಗೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು, ಪೋಷಕರು, ಮೊದಲಾದವರು ಭಾಗಿಯಾಗಿದ್ದರು.

ಇನ್ನು ಪ್ರತೀ ಶನಿವಾರ ಅಪರಾಹ್ನ ಶ್ರೀಪ್ರಿಯಾ ಪರಕ್ಕಜೆಯವರು ತರಬೇತಿ ನೀಡಲಿದ್ದಾರೆ

Related post

Leave a Reply

Your email address will not be published. Required fields are marked *

error: Content is protected !!