ನಾಲ್ಕೂರು: ಯುವ ಶಕ್ತಿ ಫ್ರೆಂಡ್ಸ್ ವತಿಯಿಂದ ವೈದ್ಯಕೀಯ ನೆರವು
ನಾಲ್ಕೂರು: ಬಳಂಜ ಗ್ರಾಮದ ಬೊಳ್ಳಾಜೆ ನಿವಾಸಿ ಜಿನ್ನಪ್ಪರವರು ಕೆಲ ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದು ಆರ್ಥಿಕವಾಗಿ ತುಂಬ ಸಮಸ್ಯೆಗಳನ್ನು ಎದುರಿಸುತ್ತಿದ್ದರು. ಆರೋಗ್ಯ ಬಹಳ ಹದಗೆಟ್ಟಿದ್ದು ಪರಿಸ್ಥಿತಿ ಕೆಟ್ಟದಾಗಿದ್ದ. ಈ ಸಂದರ್ಭದಲ್ಲಿ ಅವರ ಕುಟುಂಬಕ್ಕೆ ಸಹಾಯದ ಅವಶ್ಯಕತೆಯಿದ್ದು ದಿನ ಬಳಕೆ ವಸ್ತುಗಳನ್ನ ಪೂರೈಸಿ ಒಟ್ಟು ರೂ.10750 ಆರ್ಥಿಕ ನೆರವನ್ನು ಯುವ ಶಕ್ತಿ ಫ್ರೆಂಡ್ಸ್ ನಾಲ್ಕೂರು ವತಿಯಿಂದ ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ ಯುವ ಶಕ್ತಿ ಫ್ರೆಂಡ್ಸ್ ನಾಲ್ಕೂರು ಇದರ ಸದಸ್ಯರಾದ ಯೋಗೀಶ್ ಯೈಕುರಿ,ಸಂಪತ್ ಕೋಟ್ಯಾನ್ ಪುಣ್ಕೆದೊಟ್ಟು ,ಪ್ರವೀಣ್ ಕೋಟ್ಯಾನ್ ದರ್ಖಾಸು,ಮೋಹನ್ ಪೂಜಾರಿ ಹುಂಬೆಜೆ,ಮಹೇಶ್ ನಾಲ್ಕೂರು,ಶರತ್ ಅಂಚನ್ ಬಾಕ್ಯರಡ್ಡ,ರಂಜಿತ್ ಪೂಜಾರಿ ಮಜಲಡ್ಡ,ಸಂತೋಷ್ ಪಿ ಕೋಟ್ಯಾನ್ ಬಳಂಜ,ಪ್ರಣಾಮ್ ಖಂಡಿಗ,ಸುದೀಶ್ ಪೂಜಾರಿ ತಾರಿಪಡ್ಪು ,ಸಂತೋಷ್ ಕೋಟ್ಯಾನ್ ಹಿಮರಡ್ಡ,ವಿಜಯ್ ಪೂಜಾರಿ ಯೈಕುರಿ,ಜಯ ಪ್ರಸಾದ್ ಕೊಓಟ್ಯಾನ್ ದುಬೈ,ರಾಕೇಶ್ ಹಿಮರಡ್ಡ,ಹರೀಶ್ ಶೆಟ್ಟಿ ಕಂರ್ಬಿತ್ತಿಲ್ ನಾಲ್ಕೂರು,ಕರುಣಾಕರ ಹೆಗ್ಡೆ ಬೊಕ್ಕಸ,ಪ್ರಶಾಂತ್ ಅಂಚನ್ ಮಜಲೋಡಿ,ಚಂದ್ರಹಾಸ ಬಳಂಜ, ಯತೀಶ್ ವೈ.ಎಲ್ ಬಳಂಜ, ಜಗದೀಶ್ ತಾರಿಪಡ್ಪು,ಯೋಗೀಶ್ ಕೊಂಗುಳ,ಅವಿನಾಶ್ ಬಳಂಜ, ಸುಧೀರ್ ದುಬೈ ಸಹಕರಿಸಿದರು.