ಅಳದಂಗಡಿ ಬಿರ್ವ ಫ್ರೆಂಡ್ಸ್ ವತಿಯಿಂದ ಕ್ರಿಕೆಟ್ ಪಂದ್ಯಾವಳಿ, ಸನ್ಮಾನ ಕಾರ್ಯಕ್ರಮ
ಅಳದಂಗಡಿ : ಬಿರ್ವ ಫ್ರೆಂಡ್ಸ್, ಅಳದಂಗಡಿ ಇದರ ವತಿಯಿಂದ ಸುರೇಶ್ ಪೂಜಾರಿ ಅಭಿಮಾನಿ ಬಳಗ ಅಳದಂಗಡಿ ಸಹಯೋಗದೊಂದಿಗೆ ನೋಂದಾಯಿತ ತಂಡಗಳ ನಿಗದಿತ ಓವರ್‌ನ ಅಂಡರ್ ಆರ್ಮ್ ಬಿರ್ವ ಟ್ರೋಫಿ-2023 ಕ್ರಿಕೆಟ್ ಪಂದ್ಯಾಟವು ಜ.1 ರಂದು ಅಳದಂಗಡಿ ಜ್ಞಾನಮಾರ್ಗ ಮೈದಾನದಲ್ಲಿ ನಡೆಯತು.
ಪಂದ್ಯಾಟದ ಉದ್ಘಾಟನೆಯನ್ನು ಶಾಸಕ ಹರೀಶ್ ಪೂಂಜರವರು ನೆರವೇರಿಸಿ ಶುಭಕೋರಿದರು.
ಅಧ್ಯಕ್ಷತೆಯನ್ನು ಅಳದಂಗಡಿ ಗ್ರಾ.ಪಂ. ಅಧ್ಯಕ್ಷೆ ಸೌಮ್ಯ ಹರಿಪ್ರಸಾದ್ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಅಳದಂಗಡಿ ಶ್ರೀ ಸತ್ಯದೇವತಾ ದೈವಸ್ಥಾನದ ಆಡಳಿತ ಮೋಕ್ತೇಸರ ಶಿವಪ್ರಸಾದ್ ಅಜಿಲ, ಭಾರತೀಯ ಜನತಾ ಪಾರ್ಟಿಯ ಬೆಳ್ತಂಗಡಿ ಮಂಡಲ ಅಧ್ಯಕ್ಷ ಜಯಂತ್ ಕೋಟ್ಯಾನ್, ಬೆಳ್ತಂಗಡಿ ಪಿ.ಎಲ್.ಡಿ.ಬ್ಯಾಂಕ್ ಅಧ್ಯಕ್ಷ ಸೋಮನಾಥ ಬಂಗೇರ ವರ್ಪಾಳೆ, ಅಳದಂಗಡಿ ಸಿ.ಎ.ಬ್ಯಾಂಕ್ ಉಪಾಧ್ಯಕ್ಷ ಸದಾನಂದ ಪೂಜಾರಿ ಉಂಗಿಲಬೈಲು, ಮಾಜಿ ತಾ.ಪಂ.ಸದಸ್ಯ ಸುಧೀರ್ ಆರ್.ಸುವರ್ಣ, ಶಿರ್ಲಾಲು ಸಿ.ಎ.ಬ್ಯಾಂಕ್ ಮ್ಯಾನೇಜರ್ ಅಮ್ಮಾಜಿ ಕೋಟ್ಯಾನ್, ಬಂಟ್ವಾಳ ಭೂನ್ಯಾಯ ಮಂಡಳಿ ಸದಸ್ಯ ರಂಜಿತ್ ಮೈರಾ, ಸುಲ್ಕೇರಿ ಗ್ರಾ.ಪಂ.ಅಧ್ಯಕ್ಷ ಶ್ರೀ ನಾರಾಯಣ ಪೂಜಾರಿ, ಬಂಗೇರ ಚಿಕನ್ ಸೆಂಟರ್‌ನ ಮಾಲಕ ವಿಶ್ವನಾಥ ಬಂಗೇರ, ನಾವರ ಗ್ರಾ.ಪಂ. ಸದಸ್ಯ ರವಿ ಪೂಜಾರಿ, ಸುಲ್ಕೇರಿಮೊಗ್ರು ಗ್ರಾ.ಪಂ.ಸದಸ್ಯ ರವಿ ಪೂಜಾರಿ ಕದಿರಾಜ, ಕುದ್ಯಾಡಿ ಗ್ರಾ.ಪಂ.ಸದಸ್ಯ ಶುಭಕರ ಪೂಜಾರಿ, ನಾರಾವಿ ಟಿಂಬರ್ ಮರ್ಚಂಟ್ ಪ್ರಕಾಶ್ ಕೋಟ್ಯಾನ್, ಮೂಡಬಿದ್ರೆ ಶ್ರೀರಾಮ ಫೈನಾನ್ಸ್‌ನ ಸುಕೇಶ್ ಪೂಜಾರಿ, ಪಿಲ್ಯ ಶೇಡಿ ಮನೆ ರಾಜೇಶ್ ಬುಣ್ಣಾನ್, ಪತ್ರಕರ್ತ ಸಂತೋಷ್.ಪಿ.ಕೋಟ್ಯಾನ್ ಬಳಂಜ, ಬಿ.ಜೆ.ಪಿ ಬೆಳ್ತಂಗಡಿ ಮಂಡಲ ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಪಾರೆಂಕಿ, ಉದ್ಯಮಿ ಜನಾರ್ಧನ ಪೂಜಾರಿ ಗುರುದೇವ ಕೊಡಂಗೆ, ಭಾರತ್ ಫೈನಾಶಿಯಲ್ ಇನಕ್ಲೂಷನ್ (ಲಿ.) ಇದರ ಯುನಿಟ್ ಮ್ಯಾನೇಜರ್ ಸಂತೋಷ್ ಬಂಗೇರ, ಬೆಳ್ತಂಗಡಿ ರೈಡರ‍್ಸ್ ಚಾಯ್ಸ್ ಯಮಹಾ ಇದರ ಮಾಲಕ ಅಶ್ವತ್ ಕುಮಾರ್, ಆಲಡ್ಕ ಹಿಂದೂ ಯುವಶಕ್ತಿ ಗ್ರೈಪ್ ನಸಂಚಾಲಕ ದೇವದಾಸ್, ಮೆರ್ಲ ಯುವ ಉದ್ಯಮಿ ಪ್ರಕಾಶ್, ಸಾನ್ವಿ ರೆಫ್ರಿಜರೇಶನ್ ಸರ್ವಿಸ್ ಸೆಂಟರ್ ಮಾಲಕ ಆನಂದ ಪೂಜಾರಿ, ಪಿಲ್ಯ ಮಣಿಕಂಠ ಆನಂದ ಪೂಜಾರಿ, ಯುವ ಉದ್ಯಮಿ ಹಿತೇಶ್ ಪೂಜಾರಿ ಉಪಸ್ಥಿತರಿದ್ದರು.
ಸಂಜೆ ನಡೆದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಬೆಳ್ತಂಗಡಿ ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಸಂಪತ್ ಬಿ ಸುವರ್ಣ ವಹಿಸಿದ್ದರು,
ಮುಖ್ಯ ಅತಿಥಿಗಳಾಗಿ ಲ| ನಿತ್ಯಾನಂದ ಯೋಗಕ್ಷೇಮ ನಾವರ, ಅಳದಂಗಡಿ ಗ್ರಾ.ಪಂ.ಮಾಜಿ ಅಧ್ಯಕ್ಷ ಸತೀಶ್ ಕುಮಾರ್ ಮಿತ್ತಮಾರು, ತಾ.ಪಂ.ಮಾಜಿ ಸದಸ್ಯೆ ವಿನುಷಾ ಪ್ರಕಾಶ್, ಬೆಳ್ತಂಗಡಿ ಗು.ನಾ.ಸ್ವಾ.ಸೇ.ಸಂಘ ಇದರ ನಿರ್ದೇಶಕ ರಂಜಿತ್ ಹೆಚ್.ಡಿ., ಬೆಳ್ತಂಗಡಿ ಯುವವಾಹಿನಿ ಘಟಕ ಅಧ್ಯಕ್ಷ ಅಶ್ವತ್, ಉಪನ್ಯಾಸಕ ಡಾ| ಪ್ರವೀಣ್, ವಿನೋದ್ ಸಾಲಿಯಾನ್ ಸವಣಾಲು, ಯುವವಾಹಿನಿ ಅಧ್ಯಕ್ಷ ಪ್ರಭಾಕರ್ ಪೂಜಾರಿ ಮೂಡುಕೋಡಿ, ಯುವವಾಹಿನಿ ಮಾಜಿ ಅಧ್ಯಕ್ಷ ಪ್ರಸಾದ್ ಎಂ.ಕೆ., ಅಳದಂಗಡಿ ನಮನ ಸಭಾ ಭವನ ಮಾಲಕ ಸತೀಶ್ ಪೂಜಾರಿ, ಯುವ ಉದ್ಯಮಿ ದಿನೇಶ್ ಕೋಟ್ಯಾನ್ ಸಾವ್ಯ, ಹರೀಶ್ ಕಲ್ಲಾಜೆ ಯುವ ಬಿಲ್ಲವ ವೇದಿಕೆ ಶಿರ್ಲಾಲು, ಗಿರೀಶ್ ಕುಮಾರ್ ಇಂಚರ ಪಿಲ್ಯ, ಸುಧೀರ್ ಪಟ್ಲ ಸುಲ್ಕೇರಿಮೊಗ್ರು, ಸವಣಾಲು ಯುವ ಉದ್ಯಮಿ ನಿತೀಶ್ ಗುಂಡೂರಿ, ಪೆರ್ಲ ಬೈಪಾಡಿಯ ದೈ.ಶಿ.ಶಿಕ್ಷಕ ಶೇಖರ ಪೂಜಾರಿ, ಬೆಳ್ತಂಗಡಿ ಸ್ವಸ್ತಿಕ್ ಅಟೋ ಕೇರ್‌ನ ರಾಘವ ಪೂಜಾರಿ, ಅಳದಂಗಡಿ ಹೀರೋ ಶೋರೂಮ್‌ನ ಮಾಲಕ ಜಯ ಪೂಜಾರಿ, ಇಂಚರ ಪಿಲ್ಯ ಅಧ್ಯಕ್ಷ ಸುಧೀರ್ ಪಾಡಿಪಿಲ್ಯ, ಸಂದೀಪ್ ನೀರಲ್ಕೆ,ಅಳದಂಗಡಿ ಶ್ರೀ ಮಾರುತಿ ಡ್ರೈವಿಂಗ್ ಸ್ಕೂಲ್‌ನ ಉಮೇಶ್ ಸುವರ್ಣ, ಸಜಿತ್ ಪೂಜಾರಿ ಕುದ್ಯಾಡಿ, ಅಳದಂಗಡಿ ವನದುರ್ಗಾ ಎರೇಂಜರ‍್ಸ್‌ನ ಅಶೋಕ ಪೂಜಾರಿ, ರಾಧಾಕೃಷ್ಣ ಶಿವನಾಗ ಕುದ್ಯಾಡಿ, ಉಮೇಶ್ ಪೂಜಾರಿ ಹೊಸಮನೆ ಪಿಲ್ಯ, ದಿನೇಶ್ ಹೆಚ್.ಕುದ್ಯಾಡಿ, ಸದಾನಂದ ಗುರುಕೃಪಾ ಕುದ್ಯಾಡಿ, ಸಂದೀಪ್ ಪೂಜಾರಿ ಶಿವನಾಗ ಕುದ್ಯಾಡಿ, ಪುರಂದರ ಸುಲ್ಕೇರಿಮೊಗ್ರು, ಸದಾನಂದ ಪೂಜಾರಿ ಬಾಕ್ಯರಡ್ಡ, ಅನಿಲ್ ಪೂಜಾರಿ ಪಂಚರತ್ನ, ಪ್ರದೀಪ್ ಪೂಜಾರಿ ಕೊಡಿಬಾಳೆ ಕುದ್ಯಾಡಿ, ಮಹೇಶ್ ಇಂಚರ ಪಿಲ್ಯ, ಯೋಗೀಶ್ ಪೂಜಾರಿ ನಾವರ ಇಂಚರ ಪಿಲ್ಯ, ಅಜಯ್ ಪಂಚರತ್ನ, ಸುದರ್ಶನ ಶಿವನಾಗ, ಅಶೋಕ ಪಂಚರತ್ನ, ರಾಧಾಕೃಷ್ಣ ಶಿವನಾಗ ಕುದ್ಯಾಡಿ, ಸದಾಶಿವ ಬಜಿರೆ, ಕೃಷ್ಣಪ್ಪ ಪೂಜಾರಿ ಹೋಟೆಲ್ ಬಾಲಾಜಿ ಪಿಲ್ಯ, ಲೋಕೇಶ್ ಕುದ್ಯಾಡಿ, ಶಿವಾನಂದ ಮಹಾಗಣಪತಿ ಅಟೋ ಶಿರ್ಲಾಲು, ಜೋಯೆಲ್ ಸೂಳಬೆಟ್ಟು, ಸಂತೋಷ್ ನಾಲ್ಕೂರು, ಅವಿನಾಶ್ ಬಿರ್ವ ಫ್ರೆಂಡ್ಸ್ ,ಪ್ರತಾಪ್ ಕಲ್ಲಾಜೆ ಕರಂಬಾರು, ರೋಹಿತ್ ಬ್ರಹ್ಮಶ್ರೀ ಅಟೋ ಪಿಲ್ಯ, ಸಂದೀಪ್ ಹಲೆಕ್ಕಿ ಪಲ್ಕೆ ಕುದ್ಯಾಡಿ, ದಿನೇಶ್ ಮಹಾಗಣಪತಿ ಅಟೋ, ಅಳದಂಗಡಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಪ್ರಸಿದ್ಧ ನಾಟಿ ವೈದ್ಯರಾದ ಬೇಬಿ ಪೂಜಾರಿ ಪುಣ್ಕೆತ್ಯಾರು ಇವರನ್ನು ಸನ್ಮಾನಿಸಲಾಯಿತು.