ಬೆಳ್ತಂಗಡಿ: ಲ.ದಿ ಗಂಗಾಧರ ಶೇಖರವರ ಧರ್ಮಪತ್ನಿ ಉಮಾ ಜಿ ನಿಧನ

ಬೆಳ್ತಂಗಡಿ: ಲ.ದಿ ಗಂಗಾಧರ ಶೇಖರವರ ಧರ್ಮಪತ್ನಿ ಉಮಾ ಜಿ ( 82)ರವರು ಜ.3 ರಂದು ನಿಧನರಾದರು.
ಮೃತರು ಇಬ್ಬರು ಮಕ್ಕಳನ್ನು ಹಾಗೂ ಬಂಧು ಬಳಗದವರನ್ನು ಅಗಲಿದ್ದಾರೆ.