• April 18, 2025

ಬೆಳಾಲು: ನೆಕ್ಕಿಲಾಡಿ ನಿವಾಸಿ ಕೊರಗಪ್ಪ ನೇಣುಬಿಗಿದು ಆತ್ಮಹತ್ಯೆ

 ಬೆಳಾಲು: ನೆಕ್ಕಿಲಾಡಿ ನಿವಾಸಿ ಕೊರಗಪ್ಪ ನೇಣುಬಿಗಿದು ಆತ್ಮಹತ್ಯೆ

 

ಬೆಳಾಲು: ಇಲ್ಲಿಯ ನೆಕ್ಕಿಲಾಡಿ ನಿವಾಸಿ ಕೊರಗಪ್ಪ ಎಂಬ ವ್ಯಕ್ತಿ ಯು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಂದು ನಡೆದಿದೆ.

ಮನೆಯಲ್ಲಿ ಯಾರೂ ಇಲ್ಲದ ವೇಳೆ ಈ ಘಟನೆ ನಡೆದುಬಂದಿದ್ದು ನಿಖರವಾದ ಕಾರಣ ತಿಳಿದುಬಂದಿಲ್ಲ

Related post

Leave a Reply

Your email address will not be published. Required fields are marked *

error: Content is protected !!