ಶ್ರೀ ಚನ್ನಕೇಶವ ದೇವಸ್ಥಾನ ಸುಳ್ಯ ಶ್ರೀ ಚನ್ನಕೇಶವ ದೇವರಿಗೆ ಡಾ. ಕೆ. ವಿ. ಚಿದಾನಂದ ಮತ್ತು ಮನೆಯವರಿಂದ ಬ್ರಹ್ಮರಥ ಸಮರ್ಪಣೆ: ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಆರಿಕೋಡಿಯ ಧರ್ಮದರ್ಶಿಗಳಾದ ಹರೀಶ್ ಆರಿಕೋಡಿ ಭೇಟಿ
ಶ್ರೀ ಚನ್ನಕೇಶವ ದೇವಸ್ಥಾನ ಸುಳ್ಯ ಶ್ರೀ ಚನ್ನಕೇಶವ ದೇವರಿಗೆ ಡಾ. ಕೆ. ವಿ. ಚಿದಾನಂದ ಮತ್ತು ಮನೆಯವರು ಬ್ರಹ್ಮರಥ ಸಮರ್ಪಣಾ ಕಾರ್ಯಕ್ರಮಕ್ಕೆ ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಆರಿಕೋಡಿಯ ಧರ್ಮದರ್ಶಿಗಳಾದ ಹರೀಶ್ ಆರಿಕೋಡಿ ಅವರು ಭೇಟಿ ನೀಡಿದರು.
ಈ ವೇಳೆ ಸುಳ್ಯ ದಲ್ಲಿ ಕೆವಿಜಿ ವಿದ್ಯಾಸಂಸ್ಥೆಯ ಮುಖ್ಯಸ್ಥರಾದ, ಡಾ, ಕೆವಿ ಚಿದಾನಂದ ಕುರುಂಜಿ ಮತ್ತು ಶ್ರೀ ಅಕ್ಷಯ್ ಕುರುಂಜಿ ಅವರು ಧರ್ಮದರ್ಶಿ ಅವರನ್ನು ಆತ್ಮೀಯವಾಗಿ ಸ್ವಾಗತಿಸಿದರು.