• October 18, 2024

ಕುಸಲ್ದ ಜವನೆರ್ ಬದ್ಯಾರು-ಶಿರ್ಲಾಲು ಇವರ ಸಾರಥ್ಯದಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ 5 ನೇ ವರ್ಷದ ಕೆಸರ್ ಡೊಂಜಿ ಕುಸಲ್ದ ಗೊಬ್ಬು ಕಾರ್ಯಕ್ರಮ

 ಕುಸಲ್ದ ಜವನೆರ್ ಬದ್ಯಾರು-ಶಿರ್ಲಾಲು ಇವರ ಸಾರಥ್ಯದಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ 5 ನೇ ವರ್ಷದ ಕೆಸರ್ ಡೊಂಜಿ ಕುಸಲ್ದ ಗೊಬ್ಬು ಕಾರ್ಯಕ್ರಮ

 

ಕುಸಲ್ದ ಜವನೆರ್ ಬದ್ಯಾರು-ಶಿರ್ಲಾಲು ಇವರ ಸಾರಥ್ಯದಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ 5 ನೇ ವರ್ಷದ ಕೆಸರ್ ಡೊಂಜಿ ಕುಸಲ್ದ ಗೊಬ್ಬು ಕಾರ್ಯಕ್ರಮವು ನವೆಂಬರ್ 13 ರಂದು ನಲ್ಲಾರುಗುತ್ತು ಬಾಕಿಮಾರು ಗದ್ದೆಯಲ್ಲಿ ಜರುಗಲಿದೆ.

ವಿಶೇಷ ಆಕರ್ಷಣೆಯಾಗಿ ಬಾಕಿಮಾರು ಗದ್ದೆಯಲ್ಲಿ ಕೋಣ ಓಡಿಸುವುದಾಗಿದ್ದು 9.30 ಕ್ಕೆ ಆಟೋಟ ಸ್ಪರ್ಧೆಗಳು ಪ್ರಾರಂಭವಾಗುತ್ತದೆ.

Related post

Leave a Reply

Your email address will not be published. Required fields are marked *

error: Content is protected !!