ಧರ್ಮಸ್ಥಳ: ರಾಜ್ಯ ಸಭೆಯ ನಾಮನಿರ್ದೇಶಿತ ಸದಸ್ಯರಾಗಿ ಆಯ್ಕೆಯಾದ ಧರ್ಮಸ್ಥಳ ಧರ್ಮಾಧಿಕಾರಿ ಡಾ ಡಿ ವೀರೇಂದ್ರ ಹೆಗ್ಗಡೆಯವರಿಗೆ ದ.ಕ ಜಿಲ್ಲೆಯ ಸಂಸದರು ಅಭಿನಂದಬೆಯನ್ನು ತಿಳಿಸಿದರು. ನಂತರ ಶಾಸಕ ಹರೀಶ್ ಪೂಂಜರ ಮನೆಗೆ ದಕ್ಷಿಣ ಕನ್ನಡ ಜಿಲ್ಲೆಯ ಸಂಸದರೂ, ಬಿಜೆಪಿ ರಾಜ್ಯಾಧ್ಯಕ್ಷರಾದ ಶ್ರೀ ನಳಿನ್ ಕುಮಾರ್ ಕಟೀಲ್, ಜಿಲ್ಲೆಯ ಶಾಸಕ ರಾದ ಉಮಾನಾಥ ಕೋಟ್ಯಾನ್, ಭರತ್ ಶೆಟ್ಟಿ, ವೇದವ್ಯಾಸ ಕಾಮತ್, ಕಿಯೋನಿಕ್ಸ್ ಸಂಸ್ಥೆಯ ಅಧ್ಯಕ್ಷರಾದ ಹರಿಕೃಷ್ಣ ಬಂಟ್ವಾಳ್,ಬಿಜೆಪಿ ಜಿಲ್ಲಾಧ್ಯಕ್ಷರಾದ ಸುದರ್ಶನ್ ಮೂಡುಬಿದ್ರೆ,ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಸುಧೀರ್ ಶೆಟ್ಟಿ ಕಣ್ಣೂರು, […]Read More
ಧರ್ಮಸ್ಥಳ: ರಾಜ್ಯ ಸಭೆಯ ನಾಮ ನಿರ್ದೇಶಿತ ಸದಸ್ಯರಾಗಿ ಆಯ್ಕೆಯಾದ ಶ್ರೀ ಕ್ಷೇತ್ರ ಧರ್ಮಸ್ಥಳದ ಪೂಜ್ಯ ಧರ್ಮಾಧಿಕಾರಿಗಳಾದ ಶ್ರೀ ಡಿ ವೀರೇಂದ್ರ ಹೆಗ್ಗಡೆಯವರನ್ನು ಬಿಜೆಪಿ ದಕ್ಷಿಣ ಕನ್ನಡ ಜಿಲ್ಲೆಯ ವತಿಯಿಂದ ಜು.11 ರಂದು ಅಭಿನಂದಿಸಲಾಯಿತು. ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಸಂಸದರೂ, ಬಿಜೆಪಿ ರಾಜ್ಯಾಧ್ಯಕ್ಷರಾದ ಶ್ರೀ ನಳಿನ್ ಕುಮಾರ್ ಕಟೀಲ್, ಜಿಲ್ಲೆಯ ಶಾಸಕರಾದ ಶ್ರೀ ಸಂಜೀವ ಮಠಂದೂರು, ಶ್ರೀ ಉಮಾನಾಥ ಕೋಟ್ಯಾನ್, ಶ್ರೀ ಭರತ್ ಶೆಟ್ಟಿ, ಶ್ರೀ ವೇದವ್ಯಾಸ ಕಾಮತ್, ವಿಧಾನ ಪರಿಷತ್ ಸದಸ್ಯರಾದ ಶ್ರೀ […]Read More
ಸ್ಪೆಷಲ್ ಒಲಂಪಿಕ್ ಭಾರತ್ ಪವರ್ ಲಿಫ್ಟಿಂಗ್ ಕ್ರೀಡಾ ಕೂಟದಲ್ಲಿ ಭಾಗವಹಿಸಲಿರುವಸ್ಪೂರ್ತಿ ವಿಶೇಷ ಶಾಲೆಯ
ಸ್ಪೆಷಲ್ ಒಲಂಪಿಕ್ ಭಾರತ್ ಪವರ್ ಲಿಫ್ಟಿಂಗ್ ಕ್ರೀಡಾ ಕೂಟದಲ್ಲಿ ಕರ್ನಾಟಕದಿಂದ ರಾಷ್ಟ್ರೀಯ ಮಟ್ಟದ ಪವರ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಲು ಸ್ಪೂರ್ತಿ ವಿಶೇಷ ಶಾಲೆಯ ವಿದ್ಯಾರ್ಥಿನಿ ರಫಿಯಾ ಹಾಗೂ ಶಿಕ್ಷಕಿ ಸುಚಿತ್ರ ಕೋಚ್ ಆಗಿ ಬೆಂಗಳೂರಿನಿಂದ ಗುಜರಾತ್ ಗೆ ಇಂದು ತೆರಳಿದ್ದಾರೆ.Read More
ಕಾಸರಗೋಡು: ಮಂಗಳೂರು ಕಾಸರಗೋಡು ರಾಷ್ಟ್ರೀಯ ಹೆದ್ದಾರಿ ಮುಗ್ರಾಲ್ ಪುತ್ತೂರು ಬನ್ನಿಕುನೆಂಬಲ್ಲಿ ಆಟೋರಿಕ್ಷ ಮತ್ತು ಸ್ಕೂಟರ್ ನಡುವೆ ಜುಲೈ 10ರಂದು ಅಪಘಾತ ನಡೆದಿದೆ ಅಪಘಾತದಲ್ಲಿ ಜುಲೈ 17ರಂದು ಮದುವೆ ನಿಗದಿಯಾಗಿದ್ದ ಯುವಕನೊಬ್ಬ ಬಕ್ರಿದ್ ಹಬ್ಬದಂದೆ ಬಲಿಯಾಗಿರುವ ಘಟನೆ ಕಾಸರಗೋಡಿನಲ್ಲಿ ನಡೆದಿದೆ. ಮೃತಪಟ್ಟ ವ್ಯಕ್ತಿ ಮುಟ್ಟ ತ್ತೋಡಿ ಹಿದಾಯತ್ ನಗರದ ಮೊಹಮ್ಮದ್ ಆಶ್ರಫ್ ತನ್ನ ಸಹೋದರ ಜೊತೆಗೂಡಿ ಚಿಕ್ಕಮ್ಮನ ಮನೆಗೆ ತೆರಳಿ ಮರಳುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ಜೊತೆಯಲ್ಲಿದ್ದ ಸಹೋದರ ಇರ್ಫಾನ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಕೂಡಲೇ ಇಬ್ಬರನ್ನು ಆಸ್ಪತ್ರೆಗೆ […]Read More
ಅಫ್ಘಾನಿಸ್ತಾನ, ಬಾಂಗ್ಲಾದೇಶ, ಪಾಕಿಸ್ತಾನದ ನಂತರ ಇದೀಗ ಶ್ರೀಲಂಕಾದಲ್ಲಿ ಜನರ ದಂಗೆ ಎದ್ದು ಸರಕಾರ ಪತನವಾಗುತ್ತಿದ್ದು ಇಡೀ ದೇಶವೇ ಸಂಪೂರ್ಣ ದಿವಾಳಿಯಾಗಿದೆ.ಇದನ್ನೇ ಸಂಭ್ರಮಿಸುತ್ತಿರುವ ಕೆಲಕಿಡಿಗೇಡಿಗಳು ಮೋದಿಯವರ ಆಡಳಿತದಲ್ಲಿ ಭಾರತ ಕೂಡ ಇದೇ ರೀತಿಯ ಘಟನೆಗೆ ಸಾಕ್ಷಿಯಾಗಲಿದೆ ಎಂದು ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ರಾಷ್ಟ್ರಪತಿ ಭವನಕ್ಕೆ ಅಥವಾ ಪ್ರಧಾನಮಂತ್ರಿ ಕಚೇರಿಗೆ ಜನರು ದಂಗೆ ಎದ್ದು ಸರ್ವನಾಶ ಮಾಡಲಿದ್ದಾರೆ ಎನ್ನುವ ವರದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವುದು ಕಂಡುಬಂದಿದೆ.Read More
ಬೆಳ್ತಂಗಡಿ: ಇತ್ತೀಚೆಗೆ ಅಮಾಯಕರನ್ನು ವಂಚಿಸುವ ಜನರ ಸಂಖ್ಯೆ ಹೆಚ್ಚಾಗುತ್ತಲೇ ಇದ್ದು, ಇದೀಗ ಮೆಸ್ಕಾಂ ಇಲಾಖೆಯ ಹೆಸರಲ್ಲಿ ವಿದ್ಯುತ್ ಬಿಲ್ ಬಾಕಿಯಿದೆ ಹಣ ಕಟ್ಟಿ ಎಂದು ಜನರಿಗೆ ಮೊಬೈಲ್ ಸಂದೇಶ ಕಳುಹಿಸಿ ಮೋಸ ಮಾಡುತ್ತಿರುವ ಘಟನೆ ವರದಿಯಾಗಿದ್ದು ಮೆಸ್ಕಾಂ ಇಲಾಖೆಯು ಖಡಕ್ ಎಚ್ಚರಿಕೆ ನೀಡಿದೆ. ಇಲಾಖೆಯ ಹೆಸರಲ್ಲಿ ವಿವಿಧ ಸಂಖ್ಯೆಗಳಲ್ಲಿ ವಾಟ್ಸಪ್ ಸಂದೇಶ ಕಳುಹಿಸುತ್ತಾರೆ.ಅದರಲ್ಲಿ ಅವರದ್ದೇ ಮೆಸ್ಕಾಂ ಕಚೇರಿಯ ಸಂಖ್ಯೆ ಎಂದು ನಮೂದಿಸಿ ಕರೆ ಮಾಡಲು ತಿಳಿಸುತ್ತಾರೆ. ಕೆಲ ಸಮಯದ ನಂತರ ಆ ಸಂಖ್ಯೆಗಳನ್ನು ಸ್ವಿಟ್ಚ್ ಆಫ್ […]Read More
ಉಡುಪಿ: ಬೈಕಿನಲ್ಲಿ ಮನೆಯಿಂದ ಬೆಳಪು ಮಸೀದಿಗೆ ಹೋಗುತ್ತಿದ್ದ ಅಬ್ದುಲ್ ಖಾದರ್ ಎಂಬ ಅವರ ಮಗ ನೌಫಿಲ್ ಎಂಬಾತನನ್ನು ತಂಡವೊಂದು ಕಾರಿನಲ್ಲಿ ಬಲವಂತವಾಗಿ ಕುಳ್ಳೀರಿಸಿ ಅಪಹರಣ ಮಾಡಿರುವ ಘಟನೆ ನಡೆದಿದೆ. ಕಾರಿನಲ್ಲಿ ಬಂದ ದಾವೂದು ಇಬ್ರಾಹಿಂ ಸೇರಿದಂತೆ ನಾಲ್ಕು ಮಂದಿ ತಂಡ ಅಪಹರಿಸಿಕೊಂಡು ಹೋಗಿರುವುದಾಗಿ ಆರೋಪಿಸಲಾಗಿದೆ. ಈ ಬಗ್ಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.Read More
ರಾಜ್ಯ ಸಭೆಯ ನಾಮ ನಿರ್ದೇಶಿತ ಸದಸ್ಯರಾಗಿ ಆಯ್ಕೆಯಾದ ಬಳಿಕ ಬೆಳ್ತಂಗಡಿಗೆ ಆಗಮಿಸಿದ ಪೂಜ್ಯ ಧರ್ಮಾಧಿಕಾರಿಗಳಾದ ಶ್ರೀ ಡಿ ವೀರೇಂದ್ರ ಹೆಗ್ಗಡೆಯವರನ್ನು ಚಾರ್ಮಾಡಿಯ ಮತ್ತೂರು ಶ್ರೀ ಪಂಚಲಿಂಗೇಶ್ವರ ದೇವಾಸ್ಥಾನದ ಬಳಿಯಿಂದ ವಾಹನ ಜಾಥಾದ ಮೂಲಕ ಬರಮಾಡಿಕೊಂಡು ಆತ್ಮೀಯ ಸ್ವಾಗತ ಕೋರಲಾಯಿತು, ಈ ಸಂದರ್ಭದಲ್ಲಿ ಕಿಯೋನಿಕ್ಸ್ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಹರಿಕೃಷ್ಣ ಬಂಟ್ವಾಳ್, ವಿಧಾನ ಪರಿಷತ್ ಸದಸ್ಯರಾದ ಶ್ರೀ ಪ್ರತಾಪ್ ಸಿಂಹ ನಾಯಕ್, ಬಿಜೆಪಿ ಮಂಡಲಾಧ್ಯಕ್ಷರಾದ ಶ್ರೀ ಜಯಂತ್ ಎಸ್ ಕೋಟ್ಯಾನ್ ಸೇರಿದಂತೆ ಪೂಜ್ಯರ ಅಭಿಮಾನಿಗಳು, ಕ್ಷೇತ್ರದ ಭಕ್ತರು, […]Read More
ಮಂಗಳೂರು: ಭಾರತ ನಿರ್ಮಾಣ ಸ್ವಯಂಸೇವಕ, ಸಂಪಾದಕ, ನಟ, ಹವ್ಯಾಸಿ ಸಹಿಸಂಗ್ರಹರಾಗಿರುವ ನೂರಾಳ ಬೆಟ್ಟು ಸಂಪತ್ ಜೈನ್ ಇವರ ಸೇವೆಗೆ 21 ವರ್ಷ ತುಂಬಿದ ಪ್ರಯುಕ್ತ ಮ್ಯಾಕ್ಸ್ ಲೈಫ್ ಇನ್ಸೂರೆನ್ಸ್ ವತಿಯಿಂದ “ಸೇವಾರತ್ನ” ಪ್ರಶಸ್ತಿಯನ್ನು ಜು.8 ರಂದು ನೀಡಿ ಗೌರವಿಸಲಾಯಿತು.Read More
ಮೂಡಬಿದಿರೆ: ಬುಡ ಸಮೇತ ಆಲದ ಮರ ಧರೆಗುರುಳಿದ್ದು ಅಡಿಯಲ್ಲಿದ್ದ ಹಣ್ಣಿನ ಅಂಗಡಿ ಜಕಮ್ ಗೊಂಡಿರುವ ಘಟನೆ ಮೂಡಬಿದ್ರೆಯ ತೋಡಾರು ಜಂಕ್ಷನ್ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ. ಆಲದ ಮರದ ಬುಡದಲ್ಲಿಯೇ ತೋಡಾರಿನ ಅಬೂಬಕರ್ ಎಂಬವರು ಹಣ್ಣಿನ ವ್ಯಾಪಾರ ನಡೆಸುತ್ತಿದ್ದರು ಭಾರೀ ದುರಂತದಿಂದ ಪಾರಾಗಿದ್ದಾರೆ. ಸ್ಥಳೀಯರು ಮರದ ಗೆಲ್ಲುಗಳ ತೆರವಿಗೆ ಸಹಕರಿಸಿ ಸುಗಮ ವಾಹನ ಸಂಚಾರಕ್ಕೆ ತಾತ್ಕಾಲಿಕ ವ್ಯವಸ್ಥೆ ಮಾಡಿದರುRead More