• December 22, 2024

ರೈಲಿನಡಿಗೆ ಬಿದ್ದು ವ್ಯಕ್ತಿಯೋರ್ವ ಸಾವು: ಕಲ್ಲಡ್ಕದಲ್ಲೊಂದು ದಾರುಣ ಘಟನೆ

 ರೈಲಿನಡಿಗೆ ಬಿದ್ದು ವ್ಯಕ್ತಿಯೋರ್ವ ಸಾವು: ಕಲ್ಲಡ್ಕದಲ್ಲೊಂದು ದಾರುಣ ಘಟನೆ

 

ಕಲ್ಲಡ್ಕ: ಯುವಕನೋರ್ವ ಚಲಿಸುತ್ತಿದ್ದ ರೈಲಿನಡಿಗೆ ಬಿದ್ದು ಸಾವನ್ನಪ್ಪಿರುವ ದಾರುಣ ಘಟನೆ ಮಾ.17 ರಂದು ಬೆಳಗ್ಗೆ ನಡೆದಿದೆ.

ಮೃತ ಪಟ್ಟ ದುರ್ದೈವಿ ಮಾಣಿ ನಿವಾಸಿ ಅರ್ಜುನ್.

ಹೆಚ್ಚಿನ ಮಾಹಿತಿ ತಿಳಿದುಬರಬೇಕಾಗಿದೆ.

Related post

Leave a Reply

Your email address will not be published. Required fields are marked *

error: Content is protected !!