ಕನ್ನಡ ಖ್ಯಾತ ನಟ ಶರಣ್ ಅವರ ಭೂಮಿಯಲ್ಲಿ ಭೋರ್ಗರೆದ ಜಲ: ತನ್ನ ಭೂಮಿಯಲ್ಲಿ ಜಲದ ಸಮಸ್ಯೆ ನಿವಾರಿಸುವಂತೆ ಆರಿಕೋಡಿ ಚಾಮುಂಡೇಶ್ವರಿ ತಾಯಿಯಲ್ಲಿ ಪ್ರಾರ್ಥನೆ: ನಟ ಶರಣ್ ಬಾಳಲ್ಲಿ ಚಾಮುಂಡೇಶ್ವರಿ ತಾಯಿಯ ಕಾರ್ಣಿಕ
ಆರಿಕೋಡಿ ಶ್ರೀ ಚಾಮುಂಡೇಶ್ವರಿ ದೇವಿಯ ಸನ್ನಿಧಾನಕ್ಕೆ ಕಷ್ಟ ಎಂದು ಬಂದರೆ ಪರಿಹಾರವಾಗದ ಉದಾಹರಣೆ ಇಲ್ಲ. ಭಕ್ತರ ಕಣ್ಣೀರನ್ನು ಒರೆಸುವ ಸಾಕ್ಷ್ಯ ತ್ ದುರ್ಗಾಮಾತೆಯ ಅವತಾರ ಚಾಮುಂಡೇಶ್ವರಿ ಯು ಅಭಯದ ನುಡಿಯ ಮೂಲಕ ಪರಿಹಾರವನ್ನು ಸೂಚಿಸುತ್ತಾಳೆ ಅದರಂತೆ ಜಲದ ಸಮಸ್ಯೆಯನ್ನು ನಿವಾರಿಸಿ ಭಕ್ತನ ಮೊಗದಲ್ಲಿ ಮಂದಹಾಸವನ್ನು ಬೀರಿದ್ದಾಳೆ ಮಹಾತಾಯಿ.
ಕನ್ನಡ ಖ್ಯಾತ ನಟಿ ಶ್ರುತಿ ಅವರ ಸಹೋದರ ಖ್ಯಾತ ಹಾಸ್ಯ ನಟ ಶರಣ್ ಅವರ ಭೂಮಿಯಲ್ಲಿ ಜಲದ ಸಮಸ್ಯೆ ಕಂಡು ಬಂದಾಗ ಈ ಕ್ಷೇತ್ರಕ್ಕೆ ನಟ ಶರಣ್ ಆಗಮಿಸಿ ದೇವಿಯಲ್ಲಿ ಪ್ರಾರ್ಥನೆ ಮಾಡಿದ್ದರಂತೆ ಅವರ ಪ್ರಾರ್ಥನೆಯನ್ನು ಈಡೇರಿಸಿದ್ದಾಳೆ ಚಾಮುಂಡೇಶ್ವರಿ ಅಮ್ಮ.
ಸಕಲ ಕಷ್ಟಗಳ ಪರಿಹಾರ ನೀಡುವ ತಾಯಿ ಜಗನ್ಮಾತೆಯ ಪವಾಡ ಅದ್ಬುತ