ಜೂನ್ 22 ರಂದು ಮುಳಿಯ ಜ್ಯುವೆಲ್ಸ್ ನಲ್ಲಿ ಫಾದರ್ಸ್ ಡೇ ಪ್ರಯುಕ್ತ ವಿಶೇಷ ರೀತಿಯ ಅನುಬಂಧ ಕಾರ್ಯಕ್ರಮ
ಬೆಳ್ತಂಗಡಿ: ಫಾದರ್ಸ್ ಡೇ ಪ್ರಯುಕ್ತ ಮುಳಿಯ ಜ್ಯುವೆಲ್ಸ್ ನಲ್ಲಿ ವಿಶೇಷ ರೀತಿಯ ಅನುಬಂಧ ಕಾರ್ಯಕ್ರಮವು ಜೂನ್ 22 ರಂದು ಸಂಜೆ 4 ರಿಂದ ನಡೆಯಲಿದೆ.
ಚಿನ್ನದಂತ ನನ್ನ ಅಪ್ಪ ಅಪ್ಪ- ಮಗಳು, ಅಪ್ಪ- ಮಗ ಇವರಿಗಾಗಿ ಮುಳಿಯ ಜ್ಯುವೆಲ್ಸ್ ಶೋರೂಮ್ ಗೆ ಬಂದು ಆಚರಿಸುವಂತೆ ತಿಳಿಸಲಾಗಿದ್ದು, ವಿನೂತನ ಆಟಗಳು ಪ್ರಶ್ನೋತ್ತರಗಳು, ಅಂತರಾತ್ಮದ ಮಾತುಗಳು ಇಂತಹ ವರ್ಣಮಯ ಸಮಯದಲ್ಲಿ ಭಾಗಿಯಾಗುವಂತೆ ತಿಳಿಸಲಾಗಿದೆ.