• April 21, 2025

ಏ.12 ರಂದು ವಾಣಿ ಪದವಿ ಪೂರ್ವ ಕಾಲೇಜು ಕ್ರೀಡಾಂಗಣದಲ್ಲಿ ದಿ.ತುಷಾರ್ ಕೆ ಸ್ಮರಣಾರ್ಥ ಬೆಳ್ತಂಗಡಿ ತಾಲೂಕು ಮಟ್ಟದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟ ಹಾಗೂ ರಕ್ತದಾನ ಶಿಬಿರ

 ಏ.12 ರಂದು ವಾಣಿ ಪದವಿ ಪೂರ್ವ ಕಾಲೇಜು ಕ್ರೀಡಾಂಗಣದಲ್ಲಿ ದಿ.ತುಷಾರ್ ಕೆ ಸ್ಮರಣಾರ್ಥ ಬೆಳ್ತಂಗಡಿ ತಾಲೂಕು ಮಟ್ಟದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟ ಹಾಗೂ ರಕ್ತದಾನ ಶಿಬಿರ

 

ಟೀಮ್ ನವಭಾರತ್, ಬೆಳ್ತಂಗಡಿ ಇದರ ಆಶ್ರಯದಲ್ಲಿ, ಬೆಳ್ತಂಗಡಿ ವಾಲಿಬಾಲ್ ಅಸೋಸಿಯೇಷನ್, ಇದರ ಸಹಾಭಾಗೀತ್ವದಲ್ಲಿ, ದಿವಂಗತ ತುಷಾರ್ ಕೆ ಸ್ಮರಣಾರ್ಥ ಬೆಳ್ತಂಗಡಿ ಪುತ್ತೂರು ಹಾಗೂ ಬಂಟ್ವಾಳ ತಾಲೂಕು ಮಟ್ಟದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟವು ಏ. 12 ರಂದು ವಾಣಿ ಪದವಿ ಪೂರ್ವ ಕಾಲೇಜು ಕ್ರೀಡಾಂಗಣದಲ್ಲಿ ನಡೆಯಲಿದ್ದು, ಬೆಳಿಗ್ಗೆ 10 ಗಂಟೆಗೆ ವಾಣಿ ಪದವಿ ಪೂರ್ವ ಕಾಲೇಜಿನಲ್ಲಿ ರಕ್ತದಾನ ಶಿಬಿರ ನಡೆಯಲಿದೆ.

ಪ್ರಥಮ – 14000 ನಗದು ಹಾಗೂ ಟ್ರೋಫಿ
ದ್ವಿತೀಯ – 1000 ನಗದು ಹಾಗೂ ಟ್ರೋಫಿ
ತೃತಿಯ – 7000 ನಗದು ಹಾಗೂ ಟ್ರೋಫಿ
ಚತುರ್ಥ – 4000 ನಗದು ಹಾಗೂ ಟ್ರೋಫಿ

ಸೂಚನೆ: ಬೆಳ್ತಂಗಡಿ ತಾಲೂಕಿನ ಆಟಗಾರರಿಗೆ ಮಾತ್ರ ಆಡಲು ಅವಕಾಶ,

ಪಂದ್ಯಾಟದಲ್ಲಿ ಭಾಗವಹಿಸುವ ತಂಡಗಳು ದಿನಾಂಕ 11-04-2025ರ ಸಂಜೆ 5.00 ರ ಒಳಗೆ ತಮ್ಮ ತಂಡವನ್ನ ನೋಂದಣಿ ಮಾಡಿಕೊಳ್ಳಬೇಕು.

ರಾತ್ರಿ 7. 00ರ ಒಳಗೆ ಎಲ್ಲಾ ತಂಡಗಳು ಉಪಸ್ಥಿತರಿರಬೇಕು.
ಸಂಘಟಕರ ಹಾಗೂ ತೀರ್ಪುಗಾರರ ತೀರ್ಮಾನವೇ ಅಂತಿಮ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : 7760095939, 9741834616, 9900 864316


Related post

Leave a Reply

Your email address will not be published. Required fields are marked *

error: Content is protected !!