ಕೊಕ್ಕಡ: ವಿಧಾನ ಪರಿಷತ್ ಚುನಾವಣೆ ಮದುವೆಯಂದೇ ಮತದಾನ ಮಾಡಿ ಮದುವೆಗೆ ತೆರಳಿದ ವರ

Oplus_131072
ಕೊಕ್ಕಡ ಗ್ರಾಮಪಂಚಾಯತ್ ಸದಸ್ಯರಾದ ಶರತ್ ರವರು ತಮ್ಮ ಮದುವೆಯ ಶುಭಗಳಿಗೆಯಲ್ಲೂ ವಿಧಾನಪರಿಷತ್ ಚುನಾವಣೆಯಲ್ಲಿ ತಮ್ಮ ಹಕ್ಕು ಚಲಾವಣೆಯನ್ನುಕೊಕ್ಕಡ ಗ್ರಾಮಪಂಚಾಯತ್ ನಲ್ಲಿ ಮಾಡಿದರು.