Breaking News
*ನವೆಂಬರ್ 10 ರಂದು ರೆಖ್ಯ ದಲ್ಲಿ ಮೊಳಗಲಿದೆ ಹಿಂದುತ್ವದ ಘರ್ಜನೆ: ಹಿಂದೂ ರಾಷ್ಟ ಜಾಗೃತಿ ಸಭೆಯ ಕುರಿತು ಪೂರ್ವಭಾವಿ ಸಭೆ
*ತ್ರಿ ಸ್ಟಾರ್ ವೈನ್ ಶಾಪ್ ಗೆ ನುಗ್ಗಿದ ಕಳ್ಳರು*
*ಮುಗೆರಡ್ಕ ಶ್ರೀ ರಾಮ ಶಿಶುಮಂದಿರದಲ್ಲಿ ಶಾರದಾ ಪೂಜೆ ಸಂಭ್ರಮ*ಮೊಗ್ರು : ಮೊಗ್ರು ಗ್ರಾಮದ ಅಲೆಕ್ಕಿ ಮುಗೇರಡ್ಕ ದ ಶ್ರೀ ರಾಮ ಶಿಶುಮಂದಿರದಲಿ ಅದ್ದೂರಿಯಾಗಿ ಶಾರದಾ ಪೂಜೆ ಮತ್ತು ಮಕ್ಕಳ ಅಕ್ಷರಾಭ್ಯಾಸ ಮತ್ತು ವಾಹನ ಪೂಜೆ ಕಾರ್ಯಕ್ರಮ ಸಡಗರದಿಂದ ನಡೆಯಿತು.ಮಾತೃ ಮಂಡಳಿಯವರಿಂದ ಭಜನಾ ಕಾರ್ಯಕ್ರಮ ಮತ್ತು ವಾಹನ ಪೂಜೆ, ಹಾಗೂ ಉಪಹಾರದ ವ್ಯವಸ್ಥೆ ಮಾಡಲಾಯಿತು.ಉಪಹಾರವನ್ನು ಭರತೇಶ್ ಜಾಲ್ನಡೆ , ದಿನೇಶ್ ಕೆಲೆಂಜಿಮಾರು ನೀಡಿ ಸಹಕರಿಸಿದರು. ಈ ಕಾರ್ಯಕ್ರಮದಲ್ಲಿ ಶ್ರೀ ರಾಮ ಶಿಶು ಮಂದಿರದ ಮಕ್ಕಳು ಪೋಷಕರು ಮಾತಾಜಿಯವರು ಮತ್ತು ಆಡಳಿತ ಮಂಡಳಿಯ ಪದಾಧಿಕಾರಿಗಳು ಮತ್ತು ಸದಸ್ಯರು ಭಾಗವಹಿಸಿದರು. ವಿಶೇಷವಾಗಿ ನೂತನವಾಗಿ ರಚನೆಗೊಂಡ ಜೈ ಶ್ರೀ ರಾಮ್ ಮಹಿಳಾ ಸಂಘವನ್ನು ಸಸಿ ನೆಡುವುದರ ಮೂಲಕ ನೂತನ ಸಮಿತಿಗೆ ಚಾಲನೆ ನೀಡಲಾಯಿತು. ಮಹಿಳಾ ಸಂಘದ ಅಧ್ಯಕ್ಷರಾದ ಶ್ರೀಮತಿ ತೀರ್ಥಕಲಾ ಮುಂಡಾಜೆ ಉಪಾಧ್ಯಕ್ಷರಾದ ಶಶಿಪ್ರಭ ಕೊಂಬೇಡಿ,ಮಮತಾ ಕೆಲೆಂಜಿಮಾರು,ಕಾರ್ಯದರ್ಶಿಯಾದ ಭವ್ಯ ಗಣೇಶ ಕೇದಗೆದಕೋಡಿ , ಜೊತೆಗೆ ಕಾರ್ಯದರ್ಶಿ ಮಂಜುಶ್ರೀ ಊoತನಾಜೆ, ಸುಮ ಎರ್ಮಳ, ಕೋಶಾಧಿಕಾರಿ ಸವಿತಾ ಪದ್ಮುಂಜ, ಭವ್ಯ ಪರಕ್ಕಾಜೆ ಹಾಗೂ ಸರ್ವ ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
*ಉಪಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ಆಯ್ಕೆಯಾಗಿರುವ ಕಿಶೋರ್ ಕುಮಾರ್ ಪುತ್ತೂರು ಅವರಿಗೆ ಉದ್ಯಮಿ ಶಶಿಧರ್ ಶೆಟ್ಟಿ ನವಶಕ್ತಿ ಅವರ ಮನೆಯಲ್ಲಿ ಸನ್ಮಾನ*
*ಹೊಗೆ ಉಗುಳುವ KSRTC ಬಸ್ಸುಗಳು**ಸರಕಾರಿ ಬಸ್ಸು ಗಳಿಗೆ ಹೊಗೆ ತಪಾಸಣೆ ಇಲ್ಲವೇ* ಹೊಗೆ ಉಗುಳುವ KSRTC ಬಸ್ಸುಗಳಿಗೆ ಹೊಗೆ ತಪಾಸಣೆ ಇಲ್ಲವೇ, ಈ ಬಸ್ಸುಗಳು ಕಾನೂನಿಗೆ ಅತೀತರೇ, ಎಂಬುದು ನಾಗರಿಕರ ಪ್ರಶ್ನೆಯಾಗಿದೆ.ಬಸ್ಸಿನ ಹಿಂದೆ ದ್ವಿಚಕ್ರ ಹಾಗೂ ತ್ರಿಚಕ್ರ ವಾಹನ ದಲ್ಲಿ ಹೊಗಲು ಆಗುತ್ತಿಲ್ಲ, ಹೊಗೆ ಯಿಂದ ಶ್ವಾಸ ತೆಗೆಯಲು ಸಾಧ್ಯ ಆಗುತ್ತಿಲ್ಲ ತುಂಬಾ ಕಷ್ಟ.ಧರ್ಮಸ್ಥಳ ಹಾಗೂ ಪುತ್ತೂರು ಡಿಪೋ ದಿಂದ ಹೊರಡುವ ಸೆಟ್ಲ್ ಬಸ್ಸುಗಳು,) ಹಳದಿ ಹಾಗೂ ನೀಲಿ ಬಣ್ಣದ ಬಸ್ಸುಗಳು. ) ಸಂಪೂರ್ಣ ಹೊಗೆ ಉಗುಳುತ್ತಿವೆ. ಈ ಬಗ್ಗೆ KSRTC ಯ ಸಹಾಯ ವಾಣಿ ಗೆ ಕರೆ ಮಾಡಿ ಅವರಿಗೆ ಮಾಹಿತಿ ನೀಡಿ, ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಲಾಗಿದೆ.ಸಾಮಾಜಿಕ ಜಾಲತಾಣದಲ್ಲಿ ಹಾಗೆಯೇ ಪತ್ರಿಕೆಗಳಲ್ಲಿ ವರದಿ ಬಮದಿದ್ದರೂ ಸಹ ಸೂಕ್ತ ಕ್ರಮ ಕೈಗೊಂಡಿಲ್ಲ. *ಯಾಕೆ ಈ ನಿರ್ಲಕ್ಷ.ಸೂಕ್ತ ಕ್ರಮ ದ ನಿರೀಕ್ಷೆ ಯಲ್ಲಿ**ಉಜಿರೆ ಯ ನಾಗರಿಕ*
ಉಜಿರೆಯ ರುಡ್ ಸೆಟ್ ಸಂಸ್ಥೆಯಲ್ಲಿ ಸ್ವ ಉದ್ಯೋಗ ಆಕಾಂಕ್ಷಿಗಳಿಗೆ ತರಬೇತಿ ಕಾರ್ಯಕ್ರಮ
ಉರುವಾಲು: ಗಂಭೀರ ಕಾಯಿಲೆಯಿಂದ ಬಳಲುತ್ತಿದ್ದ ಶ್ರಾವ್ಯ ಅಸೌಖ್ಯದಿಂದ ನಿಧನ
ಬೆಳ್ತಂಗಡಿ ತಾಲೂಕಿನ ನದಿಗಳಲ್ಲಿ ಏಕಾಏಕಿ ನೀರಿನ ಮಟ್ಟ ಏರಿಕೆ: ಭಯಭೀತರಾದ ಜನರು
ಬೆಳ್ತಂಗಡಿ ಮುಳಿಯ ಜ್ಯುವೆಲ್ಸ್ನಲ್ಲಿ ಚಿನ್ನೋತ್ಸವ ಪ್ರಾರಂಭ: 20 ಸಾವಿರದ ಡೈಮಂಡ್ ಖರೀದಿಗೆ 5 ಕಾರು ಗೆಲ್ಲುವ ಸುವರ್ಣಾವಕಾಶ
ಕನ್ಯಾಡಿ ಗುತ್ತಿನ ಮನೆಯ ಅಚ್ಯುತ್ತ ರಾವ್ ಮತ್ತಿಲ ನಿಧನ*
October 18, 2024
Home
Business Connect
ಸ್ಥಳೀಯ
ಜಿಲ್ಲೆ
ರಾಜ್ಯ
ದೇಶ
ವಿದೇಶ
ಭವಿಷ್ಯ
Filters
0
Items Found
View As
Grid
List
Sort By
A to Z (title)
Z to A (title)
Latest listings
Oldest listings
Popular listings
Random listings
Select Category
Review
Select Ratings
5 Star
4 Star & Up
3 Star & Up
2 Star & Up
1 Star & Up
Radius Search
Zip/Post Code
Phone
Phone 2
Fax
Email
Website
Reset Filters
Apply Filters
No listings found.
Leave this field empty if you're human:
© 2022, Namana Channel, Developed By Impression Services. All rights reserved.
error:
Content is protected !!