ಬಳಂಜ: ಯುವ ಶಕ್ತಿ ಫ್ರೆಂಡ್ಸ್ ಕ್ಲಬ್ ನಾಲ್ಕೂರು ಇದರ ವತಿಯಿಂದ ವಾಹನ ಪೂಜೆ ಕಾರ್ಯಕ್ರಮವು ಅ. 26 ರಂದು ನಿಟ್ಟಡ್ಕ ಶಾಲಾ ಮೈದಾನದಲ್ಲಿ ನಡೆಯಿತು. ಇತ್ತೀಚೆಗೆ ನಾಲ್ಕೂರಿನಲ್ಲಿ ಹೊಸದಾಗಿ ರಚನೆಗೊಂಡ ಯುವ ಶಕ್ತಿ ಫ್ರೆಂಡ್ಸ್ ಕ್ಲಬ್ ನಾಲ್ಕೂರು ತಂಡವು ಈ ಕಾರ್ಯಕ್ರಮ ಆಯೋಜಿಸಿದ್ದು ದೀಪಾವಳಿ ಹಬ್ಬದ ಬಲಿ ಪಾಡ್ಯ ಪುಣ್ಯ ದಿನದಂದು ಊರ- ಪರವೂರ ಭಕ್ತರು ಪಾಲ್ಗೊಂಡು ವಾಹನ ಪೂಜೆಯನ್ನು ನೇರವೇರಿಸಿ ಪ್ರಸಾದ ಸ್ವೀಕರಿಸಿದರು. ಅರ್ಚಕ ರಾಘವೇಂದ್ರ ಭಟ್ ಬಳಂಜ ಇವರ ವೈದಿಕತ್ವದಲ್ಲಿ ಸುಮಾರು ನೂರಕ್ಕಿಂತ […]Read More