ಗೇರುಕಟ್ಟೆ : ಇಲ್ಲಿಯ ಆಟೋ ರಿಕ್ಷಾ ನಿಲ್ದಾಣದ ಪಕ್ಕದಲ್ಲಿ ವಿದ್ಯುತ್ ಕಂಬಕ್ಕೆ ಪೂರೈಕೆ ಮಾಡಲು ಅಳವಡಿಸಿದ ತಂತಿಗಳು ಆಪಾಯಕಾರಿ ಪರಿಸ್ಥಿತಿಯಲ್ಲಿ ಇದೆ. ಇಲ್ಲಿ ಸಾರ್ವಜನಿಕ ಬಸ್ಸ್ ತಂಗುದಾಣವಾಗಿದ್ದು, ಶಾಲಾ ಕಾಲೇಜುಗಳಿಗೆ ಬರುವ ನೂರಾರು ಮಕ್ಕಳು ವಾಹನಗಳಿಗೆ ಹತ್ತುವಾಗ,ಇಳಿಯುವಾಗ ಅಪ್ಪಿ,ತಪ್ಪಿ ಕೈ ತಾಗಿದರೆ ಸಾವು ನಿಶ್ಚಿತ. ಆದುದರಿಂದ ಕಂಬಗಳಿರುವ ತಂತಿಗಳಿಗೆ ಭದ್ರವಾದ ಪೆಟ್ಟಿಗೆ ಅಳವಡಿಸ ಬೇಕು. ಈ ಹಿಂದೆ ಹಲವಾರು ಬಾರಿ ಸಂಬಂಧಿಸಿದ ಇಲಾಖೆಯ ಗಮನಕ್ಕೆ ತರಲಾಗಿದೆ ಎಂದು ಸ್ಥಳೀಯರು ಹೇಳುತ್ತಾರೆ. ಮುಂದೆ ಆಗುವ ಅನಾಹುತವನ್ನು ತಪ್ಪಿಸುವುದಕ್ಕಾಗಿ ಸಂಬಂಧಿಸಿದ […]Read More