ಇಳoತಿಲ: ಇಳಂತಿಲ ಗ್ರಾಮದ ಕುಮೇರುಜಾಲು ನಿವಾಸಿ ದಿವಂಗತ ಈಶ್ವರ ಗೌಡರ ಧರ್ಮಪತ್ನಿ (90) ವರ್ಷ ಪ್ರಾಯದ ವೀರಮ್ಮ ಸ್ವಲ್ಪ ಸಮಯದ ಅನಾರೋಗ್ಯದಿಂದ ಮೇ 25 ಶನಿವಾರ ದoದು ಸಂಜೆ ಸ್ವಗೃಹದಲ್ಲಿ ಸ್ವರ್ಗಸ್ತರಾಗಿರುತ್ತಾರೆ.ಮೃತರು ಮಕ್ಕಳಾದ ಇಳoತಿಲ ಗ್ರಾಮ ಪಂಚಾಯತ್ ಅಧ್ಯಕ್ಷರಾದ ತಿಮ್ಮಪ್ಪ ಗೌಡ, ವಾಸಪ್ಪ ಗೌಡ, ಚೆನ್ನಪ್ಪ ಗೌಡ, ಲಿಂಗಪ್ಪ ಗೌಡ, ದಿ. ಜಾನಕಿ, ದಿ. ಮೋನಮ್ಮ, ಸೇಸಮ್ಮ, ಮಾಲತಿ ಹಾಗೂ ಮೊಮ್ಮಕ್ಕಳು ಸಂಬಂಧಿಕರು ಕುಟುಂಬಸ್ಥರನ್ನು ಅಗಲಿದ್ದಾರೆ.Read More