ಬೆಳ್ತಂಗಡಿ; ವಿಶಿಷ್ಟ ಪರಂಪರೆಯುಳ್ಳ ಈ ನಮ್ಮ ತುಳುನಾಡಿನಲ್ಲಿ ನಮ್ಮ ಸಂಸ್ಕೃತಿಯು ಕೃಷಿ ಸಂಸ್ಕೃತಿಯ ಜೊತೆಗೆ ಬೆಸೆದುಕೊಂಡಿದೆ. ಇಲ್ಲಿನ ಆಚರಣೆಗಳು, ಆರಾಧನಾ ಪರಂಪರೆ ಈ ಮಣ್ಣಿನ ವಿಶಿಷ್ಟ ಸೊಬಗು ಎಂದು ಹಿರಿಯ ನ್ಯಾಯವಾದಿ, ಧಾರ್ಮಿಕ ಮುಂದಾಳು ಬಿ.ಕೆ ಧನಂಜಯ ರಾವ್ ಹೇಳಿದರು. ಸನ್‌ರಾಕ್ ಬಲಿಪ ರೆಸಾರ್ಟ್ ಇದರ ವತಿಯಿಂದ ಕೆಳಗಿನ ಮಂಜೊಟ್ಟಿ ಯಶೋಧರ ದೇವಾಡಿಗರ ಗದ್ದೆಯಲ್ಲಿ ನಡೆದ ಕೆಸರ್ದ ಗೊಬ್ಬು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಲಯನ್ಸ್ ಕ್ಲಬ್ ಬೆಳ್ತಂಗಡಿ, ಸಾರ್ವಜನಿಕ ಗಣೇಶೋತ್ಸವ ಸಮಿತಿ ನಡ ಕನ್ಯಾಡಿ, […]Read More