• November 4, 2024

Tags :Thenkila

ಕಾರ್ಯಕ್ರಮ ಜಿಲ್ಲೆ ಸ್ಥಳೀಯ

ಪುತ್ತೂರಿನ ತೆಂಕಿಲದ ಸ್ವಾಮಿ ಕಲಾ ಮಂದಿರದಲ್ಲಿ ಅಂತಿಮದಿನದ ಹಿಂದೂ ರಾಷ್ಟ್ರ ಅಧಿವೇಶನ

  ‌‌ ದೇಶದ ಶಾಂತಿಯನ್ನು ಕೆಡಿಸಲು ಪ್ರಯತ್ನಿಸುತ್ತಿರುವ ಮತ್ತು ಹಿಂದೂಗಳ ಹತ್ಯೆ ಮಾಡುತ್ತಿರುವ ರಾಷ್ಟ್ರ ವಿರೋಧಿ ಶಕ್ತಿಗಳ ವಿರುದ್ಧ ಹೋರಾಡಲು‌ ಮತ್ತು ಅಸಹಾಯಕ ಹಿಂದೂಗಳು ಹಾಗೂ ದೇಶದ ಆಸ್ತಿಯ ರಕ್ಷಣೆಗಾಗಿ ಹಿಂದೂಗಳು ಬಲಿಷ್ಠರಾಗಿ ಸಂಘಟಿತರಾಗಬೇಕಾಗುವುದು ಅವಶ್ಯಕತೆ ಇದೆ.ಈ ನಿಟ್ಟಿನಲ್ಲಿ ಸ್ವಸಂರಕ್ಷಣಾ ಪ್ರಶಿಕ್ಷಣವನ್ನು‌ ಕಲಿಯುವ ಅಗತ್ಯತೆಯ ಬಗ್ಗೆ ಉಡುಪಿ ಜಿಲ್ಲಾ ಹಿಂದೂ ಜನಜಾಗೃತಿ ಸಮಿತಿ ಸಮನ್ವಯಕರಾದ ವಿಜಯಕುಮಾರ್ ವಿಷಯ ಮಂಡಿಸಿದರು. ಅವರು ನ.19 ರಂದು ಪುತ್ತೂರಿನ ತೆಂಕಿಲದ ಸ್ವಾಮಿ ಕಲಾ ಮಂದಿರದಲ್ಲಿ ನಡೆದ ಅಂತಿಮ ದಿನದ ಹಿಂದೂ ರಾಷ್ಟ್ರ […]Read More

error: Content is protected !!