• July 16, 2024

Tags :Tharagathi

ಕ್ರೈಂ ಸ್ಥಳೀಯ

ಪಾಂಡವರಕಲ್ಲು: ಹತ್ತನೆ ತರಗತಿ ಬಾಲಕಿಯ ನಾಪತ್ತೆ ಪ್ರಕರಣ: ಪುಂಜಾಲಕಟ್ಟೆ ಎಸ್ ಐ ಗಂಭಿರ

ಪುಂಜಾಲಕಟ್ಟೆ: ಪಾಂಡವರಕಲ್ಲು ಎಂಬಲ್ಲಿನ ಹತ್ತನೆ ತರಗತಿ ಬಾಲಕಿಯೋರ್ವಳು ಎರಡು ದಿನಗಳ ಹಿಂದೆ ನಾಪತ್ತೆಯಾಗಿದ್ದು ಇದೀಗ ಉಪ್ಪಿನಂಗಡಿಯಲ್ಲಿ ಪತ್ತೆಯಾಗಿದ್ದಾಳೆ. ನಾಪತ್ತೆಯಾಗಿದ್ದ ಬಾಲಕಿಯ ಹೆತ್ತವರು ಪುಂಜಾಲಕಟ್ಟೆ ಪೊಲೀಸ್ ಠಾಣೆಗೆ ದೂರನ್ನು ನೀಡಿದ್ದರು. ಕಿಡ್ನ್ಯಾಪ್ ಪ್ರಕರಣವನ್ನು ದಾಖಲಿಸಲಾಗಿತ್ತು. ಪ್ರಕರಣದಂತೆ ಪುಂಜಾಲಕಟ್ಟೆ ಎಸ್ ಐ ಸುತೇಶ್ ಅವರು ಬಾಲಕಿಯ ಕಾರ್ಯಚರಣೆಯಲ್ಲಿ ಗಂಭಿರವಾಗಿ ತೊಡಗಿದ್ದು ಇದೀಗ ಕಾರ್ಯಚರಣೆಗೆ ಯಶಸ್ವಿ ದೊರೆತಿದೆ. ಬಾಲಕಿ ಉಪ್ಪಿನಂಗಡಿಯಲ್ಲಿ ಪತ್ತೆಯಾಗಿದ್ದಾಳೆ.ಬಾಲಕಿಯನ್ನು ಪೊಲೀಸ್ ಠಾಣೆಗೆ ಕರೆತಂದಿರುವ ಪೊಲೀಸರು ವಿಚಾರಣೆ ನಡೆಸಿದ್ದು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಿದ್ದಾರೆ ಎಂದು ಮಾಹಿತಿ ತಿಳಿದುಬಂದಿದೆ. ಆರೋಪಿ ಬಾಲಕಿಯ […]Read More

error: Content is protected !!