• July 16, 2024

Tags :Shishila

ಧಾರ್ಮಿಕ

ಈ ದೇವಸ್ಥಾನದಲ್ಲಿ ಇನ್ನುಮುಂದೆ ಮೀನುಗಳಿಗೆ ಅರಳು ಹಾಕುವ ಹಾಗಿಲ್ಲ! ಯಾವ ದೇವಸ್ಥಾನ? ಕಾರಣ

ಬೆಳ್ತಂಗಡಿ ತಾಲೂಕಿನ ಪ್ರಸಿದ್ಧ ಶ್ರೀಶಿಶಿಲೇಶ್ವರ ದೇವಾಲಯವು ಅಲ್ಲಿನ ದೇವರು ಮೀನುಗಳಿಂದಾಗಿ ಮತ್ಸ್ಯತೀರ್ಥ ಕ್ಷೇತ್ರ ಎಂದೇ ಪ್ರಸಿದ್ಧಿ ಹೊಂದಿದೆ. ಇದೀಗ ಅಲ್ಲಿ ಹರಿಯುವ ಕಪಿಲಾ ನದಿ ಬತ್ತಿ ಹೋಗುತ್ತಾ ಬಂದಿರುವುದು ಬೇಸರದ ಸಂಗತಿ. ಇದರಿಂದಾಗಿ ಮೀನುಗಳಿಗೆ ಅರಳು ಎಸೆಯುವುದನ್ನ ದೇವಸ್ಥಾನದ ಆಡಳಿತ ಮಂಡಳಿ ನಿಷೇಧಿಸಿದೆ. ಇಲ್ಲಿಗೆ ಆಗಮಿಸುವ ಭಕ್ತರು ದೇವರ ಮೀನುಗಳಿಗೆ ಅರಳು ಹಾಕುವ ಹರಕೆಯನ್ನು ನೆರವೇರಿಸುವುದು ಇಲ್ಲಿಯ ವಿಶೇಷ. ನದಿಯಲ್ಲಿ ನೀರಿನ ಪ್ರಮಾಣ ಕಮ್ಮಿ ಆಗಿದ್ದು, ಮೀನುಗಳಿಗೆ ಅತಿಯಾದ ಆಹಾರ ಹಾಕುವುದರಿಂದ ನೀರು ಕಲುಷಿತವಾಗಿ ಮೀನುಗಳಿಗೆ ತೊಂದರೆಯಾಗಿದೆ. […]Read More

ಜಿಲ್ಲೆ

ಶಿಶಿಲೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ ಅರುಣ್ ಕುಮಾರ್ ಪುತ್ತಿಲ

ಶಿಶಿಲ: ಬೆಳ್ತಂಗಡಿ ತಾಲೂಕಿನ ಶಿಶಿಲ ಗ್ರಾಮದ ಶಿಶಿಲೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರಾಮಹೋತ್ಸವದ ಮಹಾರಥೋತ್ಸವಕ್ಕೆ ಅರುಣ್ ಕುಮಾರ್ ಪುತ್ತಿಲ ರವರು ಮೇ.19 ರಂದು ರಾತ್ರಿ ಭೇಟಿ ನೀಡಿದರು.Read More

error: Content is protected !!