• September 21, 2024

Tags :shirlal

ಸ್ಥಳೀಯ

ಶಿರ್ಲಾಲುವಿನಲ್ಲಿ ಕೆಂಪು ಮಳೆ:ಏನಿದು ವಿಚಿತ್ರ ಘಟನೆ?

ಶಿರ್ಲಾಲು:ಬೆಳ್ತಂಗಡಿ ತಾಲೂಕಿನ ಶಿರ್ಲಾಲು ಗ್ರಾಮದ ಬಳ್ಳಿದಡ್ಡ ಮನೆಯ ಸೂರ್ಯನಾರಾಯಣ ಭಟ್ ಅವರ ಮನೆಯಲ್ಲಿ ಕೆಂಪು ಮಳೆಯಾದ ಘಟನೆ ಇವತ್ತು ವರದಿಯಾಗಿದೆ. ಆಲಿ ಕಲ್ಲು ಮಳೆ ಕೇಳಿದ್ದೀರಿ, ಐಸ್ ಮಳೆ ಗೊತ್ತಿದೆ ಆದರೆ ಕೆಂಪು ಮಳೆ( ರಕ್ತ ಮಳೆ) ತೀರ ಅಪರೂಪವಾದದ್ದು. ಮನೆಗೆ ಅಳವಡಿಸಲಾಗಿದ್ದ ಮೇಲ್ಚಾವಣಿಯಿಂದ ಹರಿದು ಬಂದ ಮಳೆ ನೀರು ಮನೆಯಲ್ಲಿ ಬಕೆಟ್, ಡ್ರಮ್ ಗಳಲ್ಲಿ ಶೇಖರಣೆಯಾದ ನೀರು ಕೆಂಪು ಬಣ್ಣದಲ್ಲಿ ತುಂಬಿಕೊಂಡಿದ್ದು ಇಂದು ಬೆಳಕಿಗೆ ಬಂದಿದೆ. ಈ ನೀರನ್ನು ಇಗಾಗಲೇ ಸಂಶೋಧನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು […]Read More

error: Content is protected !!