• September 12, 2024

Tags :Seva

ಶುಭಾಶಯ

ಬಹುಮುಖ ಪ್ರತಿಭೆ ಸಂಪತ್ ಜೈನ್ ರವರಿಗೆ ಮ್ಯಾಕ್ಸ್ ಲೈಫ್ ಇನ್ಸೂರೆನ್ಸ್ ವತಿಯಿಂದ ಸೇವಾರತ್ನ

ಮಂಗಳೂರು: ಭಾರತ ನಿರ್ಮಾಣ ಸ್ವಯಂಸೇವಕ, ಸಂಪಾದಕ, ನಟ, ಹವ್ಯಾಸಿ ಸಹಿಸಂಗ್ರಹರಾಗಿರುವ ನೂರಾಳ ಬೆಟ್ಟು ಸಂಪತ್ ಜೈನ್ ಇವರ ಸೇವೆಗೆ 21 ವರ್ಷ ತುಂಬಿದ ಪ್ರಯುಕ್ತ ಮ್ಯಾಕ್ಸ್ ಲೈಫ್ ಇನ್ಸೂರೆನ್ಸ್ ವತಿಯಿಂದ “ಸೇವಾರತ್ನ” ಪ್ರಶಸ್ತಿಯನ್ನು ಜು.8 ರಂದು ನೀಡಿ ಗೌರವಿಸಲಾಯಿತು.Read More

error: Content is protected !!