• July 25, 2024

Tags :Rama

ಕಾರ್ಯಕ್ರಮ

ಶ್ರೀ ದುರ್ಗಾ ಭಜನಾ ಮಂದಿರ ಕನ್ನಾಜೆಯಲ್ಲಿ ಶ್ರೀ ರಾಮಲಲ್ಲಾನ ಪ್ರತಿಷ್ಠೆಯ ಸಂಭ್ರಮ

ಶ್ರೀ ರಾಮಲಲ್ಲಾನ ಪ್ರತಿಷ್ಠೆಯ ಸಂಭ್ರಮವನ್ನು ಶ್ರೀ ದುರ್ಗಾ ಭಜನಾ ಮಂದಿರ ಕನ್ನಾಜೆಯಲ್ಲಿ ಅತ್ಯಂತ ವಿಶೇಷವಾಗಿ ಆಚರಿಸಲಾಯಿತು. ಕಲಾವಿದೆಯಾದ ಸುರಕ್ಷಾ ಆಚಾರ್ಯ ಇವರ ಕೈ ಚಳಕದಲ್ಲಿ ಮೂಡಿಬಂದ ಶ್ರೀ ರಾಮ ಮಂದಿರ 3000 ಹಣತೆಗಳ ಮೂಲಕ ದೀಪಾಲಂಕೃತಗೊಂಡು ಅತ್ಯಂತ ಸುಂದರವಾಗಿ ಮೂಡಿಬಂದಿತ್ತು. ಶಾಸಕರಾದ ಶ್ರೀಯುತ ಹರೀಶ್ ಪೂಂಜ ಮತ್ತು ಕರಸೇವಕರಾದ ಶ್ರೀ ಕೋದಂಡರಾಮ ಪ್ರಭು ಮತ್ತು ಶ್ರೀ ಚಂದ್ರಶೇಖರ್ ಆಚಾರ್ಯ ಇವರು ದೀಪ ಹಚ್ಚುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರುRead More

ಸ್ಥಳೀಯ

ಕನ್ಯಾಡಿ:ಜು.13- ಆ.29: ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಚಾತುರ್ಮಾಸ್ಯ ವೃತಾರಂಭ

ಕನ್ಯಾಡಿ: ಶ್ರೀ ರಾಮಕ್ಷೇತ್ರ ಮಹಾಸಂಸ್ಥಾನಮ್ ಜಗದ್ಗುರು ಪೀಠದ ಪೀಠಾಧೀಶರಾದ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರು ತಮ್ಮ ಆತ್ಮೋನ್ನತಿ ಹಾಗೂ ಲೋಕ ಕಲ್ಯಾನಾರ್ಥವಾಗಿ ಚಾತುರ್ಮಾಸ ವೃತಾರಂಭವು ಜು.13 ರಿಂದ ಪ್ರಾರಂಭಗೊಂಡು ಆ.29 ರವರೆಗೆ ಶ್ರೀ ಗುರುದೇವ ಮಠದಲ್ಲಿ ಶ್ರೀ ಲಕ್ಷ್ಮೀಪತಿ ಗೋಪಾಲಚಾರ್ಯರು ಆಗಮ ಪ್ರವೀಣ ಬೆಂಗಳೂರು ಇವರ ಪೌರೋಹಿತ್ವದಲ್ಲಿ ನಡೆಯಲಿದೆ ಎಂದು ಶಾಸಕ ಹರೀಶ್ ಪೂಂಜ ತಿಳಿಸಿದರು. ಅವರು ಜು.8 ರಂದು ನಡೆದ 2ನೇ ಸುತ್ತಿನ ಸಭೆಯಲ್ಲಿ ಮಾತನಾಡಿದರು. ಜು.13ರಂದು ಗುರುಪೂರ್ಣಿಮೆಯಂದು ಮೂಲ ಮಠ ಶ್ರೀ ರಾಮಕ್ಷೇತ್ರ  […]Read More

error: Content is protected !!