ಪುತ್ತಿಲ: ದ.ಕ.ಜಿ.ಪಂ.ಹಿ.ಪ್ರಾ ಶಾಲೆ ಪುತ್ತಿಲ ಬೈಲಡ್ಕ ಇಲ್ಲಿ 77 ನೇ ವರ್ಷದ ಸ್ವಾತಂತ್ರ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ಗುಣಪಾಲ ಗೌಡ ಅಮೈ ಇವರು ಧ್ವಜಾರೋಹಣ ಗೈದರು. ಈ ವೇಳೆ ವೆಂಕಟ್ರಮಣ ಗೌಡ ಬೈಲು ಅಧ್ಯಕ್ಷರು ಮತ್ತು ಸರ್ವಸದಸ್ಯರು ಎಸ್ ಡಿಎಂಸಿ, ರುಕ್ಮಿಣಿ ಅಂಗನವಾಡಿ ಕಾರ್ಯಕರ್ತೆ ಸಹಾಯಕರು ಹಾಗೂ ವಿದ್ಯಾರ್ಥಿ ಸಮಿತಿಯವರು, ಲೋಕನಾಥ ಮುಖ್ಯ ಗುರುಗಳು, ಅಧ್ಯಾಪಕವೃಂದ ಹಾಗೂ ಅಡುಗೆಯವರು, ಜೀವನ್ ವಿ.ಬಿ ಮುಖ್ಯಮಂತ್ರಿ, ವಿದ್ಯಾರ್ಥಿಗಳು, ಹಾಗೂ ಊರವರು, ನಾಗೇಶ್ ಬೈಲು ಅಧ್ಯಕ್ಷರು ಮತ್ತು ಸದಸ್ಯರು ಬಾಲರಶ್ಮಿ ಹಳೆ […]Read More