• November 4, 2024

Tags :Poor

ಸಮಸ್ಯೆ ಸ್ಥಳೀಯ

ಸಾವ್ಯ: ಕಡು ಬಡತನದಲ್ಲಿರುವ ಶೋಭಾ ಎಂಬವರ ಮನೆ ನಿರ್ಮಾಣಕ್ಕೆ ಬೇಕಿದೆ ದಾನಿಗಳ ನೆರವು:

  ಸಾವ್ಯ: ಬೆಳ್ತಂಗಡಿ ತಾಲೂಕಿನ ಸಾವ್ಯ ಗ್ರಾಮದ ಶೋಭಾ ಎಂಬವರು ಕಡು ಬಡತನವಾಗಿದ್ದು, ವಾಸಿಸಲು ಸರಿಯಾದ ಮನೆ ಇಲ್ಲದಿರುವುದನ್ನು ಮನಗಂಡ ಪರಿವಾರ ಸಂಘಟನೆಗಳ ನೇತೃತ್ವದಲ್ಲಿ ಮತ್ತು ದಾನಿಗಳ ಸಹಕಾರದೊಂದಿಗೆ ಮನೆ ನಿರ್ಮಿಸಲು ಮುಂದಾಗಿದೆ.ಇವರಿಗೆ 19 ವರ್ಷದ ಒಂದು ಅಂಗವಿಕಲ ಹೆಣ್ಣು ಮಗುವಿದ್ದು ಇವರ ಜೀವನಕ್ಕೆ ಯಾವುದೇ ಆಧಾರವಿಲ್ಲ. ಇವರ ಮನೆ ಕಾರ್ಯದ ನಿರ್ಮಾಣಕ್ಕೆ ಮುಂದಾಗಿದ್ದು ಇವರಿಗೆ ಸಹಕಾರದ ನೆರವು ಅಗತ್ಯವಿದೆ. ಗೂಗಲ್ ಪೇ/ ಫೋನ್ ಪೇ9036852176ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: ಹರೀಶ್ ಹೆಗ್ಡೆ ಸಾವ್ಯ: 9880234974ರಕ್ಷಿತ್ ಸಾವ್ಯ: 9482046933Read More

error: Content is protected !!