ಭಾಸ್ಕರ ಪೂಜಾರಿ ಹಾಗೂ ಹೇಮಲತಾ ದಂಪತಿಗಳಿಗೆ ಎರಡು ಪುಟ್ಟ ಹೆಣ್ಣು ಮಕ್ಕಳಿರುವ ಬಡ ಕುಟುಂಬ , ಕರಿಯಂಗಳದ ಭಂಡಾರಿ ಬೆಟ್ಟು ಎಂಬಲ್ಲಿ ವಾಸವಿರುವ ಭಾಸ್ಕರ ಇವರು ತನ್ನ ಇಡೀ ಕುಟುಂಬಕ್ಕೆ ಆಧಾರ ಸ್ತಂಭವಾಗಿದ್ದವರು. ಅಡಿಕೆ,ತೆಂಗಿನ ಕಾಯಿ ಕೀಳುವ ದಿನಗೂಲಿ ಕೆಲಸ ಮಾಡುತ್ತಾ ಆ ಮೂಲಕ ತನ್ನ ಸಂಸಾರಕ್ಕೆ, ತನ್ನ ಹಿರಿಯ ತಂದೆ-ತಾಯಿಗೆ ಆಧಾರಿತವಾಗಿದ್ದರು.ಜೊತೆಗೆ ಶ್ರಮಜೀವಿ ಯಾದ ಇವರು ಸರಳ ಸಜ್ಜನ ವ್ಯಕ್ತಿಯಾಗಿದ್ದು ಎಲ್ಲರ ಪ್ರೀತಿ ಪಾತ್ರರಾಗಿದ್ದರು. ಎಂದಿನಂತೆ ಕೆಲಸಕ್ಕೆ ಹೊರಟ ಭಾಸ್ಕರ್ ಅಡಿಕೆ ಮರದಿಂದ ಬಿದ್ದು […]Read More