• October 14, 2024

Tags :Pookare

ಸ್ಥಳೀಯ

ಕಳೆಂಜ: ಮೇದಿನಿ ಫಾರ್ಮ್ ಭತ್ತದ ಗದ್ದೆಯಲ್ಲಿ ಮುಂಗಾರು ನೇಜಿ ಸಂಭ್ರಮ: ಉತ್ಸಾಹದಿಂದ ಪಾಲ್ಗೊಂಡ

  ಕಳೆಂಜ: ಮುಂದಿನ ಪೀಳಿಗೆಯ ಮಕ್ಕಳಿಗೆ ಗದ್ದೆ ಹಾಗೂ ನೇಜಿಯ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಕೊಕ್ಕಡ ಕಪಿಲ ಜೇಸಿಐ ಅಧ್ಯಕ್ಷರಾದ ಜೇಸಿ ಕೆ ಶ್ರೀಧರ್ ರಾವ್ ಇವರ ಮೇದಿನಿ ಫಾರ್ಮ್ ನ ಭತ್ತದ ಗದ್ದೆಯಲ್ಲಿ ಮುಂಗಾರು ನೇಜಿ ಸಂಭ್ರಮ- 2022 ಕಾರ್ಯಕ್ರಮವು ಜು.16 ರಂದು ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮವನ್ನು ಕೊಕ್ಕಡ ನಿವೃತ್ತ ಕ್ಷೇತ್ರ ಸಮನ್ವಯ ಅಧಿಕಾರಿ ಗಣೇಶ್ ಐತಾಳ್ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಕೊಕ್ಕಡ ಕಪಿಲ ಜೇಸಿಐ ಅಧ್ಯಕ್ಷ ಜೇಸಿ ಕೆ ಶ್ರೀಧರ ರಾವ್ ವಹಿಸಿದ್ದರು. ಮುಖ್ಯ ಅತಿಥಿಯಾಗಿ […]Read More

error: Content is protected !!