ಉಪ್ಪಿನಂಗಡಿ: ಆನ್ಲೈನ್ ಮೂಲಕ ಮೊಬೈಲ್ ಆರ್ಡರ್ ಮಾಡಿದವರಿಗೆ ಹಳಸಿ ಆಹಾರ ಪಾರ್ಸೆಲ್ ಬಂದ ಘಟನೆ ಉಪ್ಪಿನಂಗಡಿಯಲ್ಲಿ ನಡೆದಿದೆ. ಉಪ್ಪಿನಂಗಡಿಯ ದೇವಸ್ಥಾನ ಒಂದರಲ್ಲಿ ಸೆಕ್ಯೂರಿಟಿ ಗಾರ್ಡಾಗಿ ಕಾರ್ಯ ನಿರ್ವಹಿಸುವ ಭವಾನಿ ಶಂಕರ್ ಅವರು ಇತ್ತೀಚಿಗೆ ತಮ್ಮ ಕುಟುಂಬ ಸದಸ್ಯರಿಗೆ ಮೂರು ವಿವೋ ಕಂಪನಿಯ ಮೊಬೈಲ್ ಫೋನ್ ಗಳನ್ನು ಖರೀದಿಸಿದ್ದರು. ವಿವೋದ ಪ್ರತಿನಿಧಿ ಎಂದು ಪರಿಚಯಿಸಿಕೊಂಡ ವ್ಯಕ್ತಿಯೋರ್ವ ಕರೆ ಮಾಡಿ ಮೂರು ಮೊಬೈಲ್ ಫೋನ್ ಕರೆಯಿಸಿದಕ್ಕೆ ತಮ್ಮ ಕಂಪನಿಯ ಅದೃಷ್ಟದ ಗ್ರಾಹಕ ಎಂದು ಆಯ್ಕೆಯಾಗಿದ್ದೀರಿ ಹೀಗಾಗಿ 1785 ರೂಪಾಯಿಗೆ […]Read More