• July 16, 2024

Tags :Pandyata

ಕ್ರೀಡೆ

ವಿಟ್ಲ: ತಾಲೂಕು ಮಟ್ಟದ ಕಬಡ್ಡಿ ಪಂದ್ಯಾಟ: ಪ್ರಾಥಮಿಕ ವಿಭಾಗದಲ್ಲಿ ಮೊರಾರ್ಜಿ ದೇಸಾಯಿ ವಸತಿ

ವಿಟ್ಲ: ದ.ಕ.ಜಿ.ಪಂ ಸರಕಾರಿ ಮಾದರಿ ಶಾಲೆ  ವಿಟ್ಲ ದಲ್ಲಿ  ಸೆ.16ರಂದು ನಡೆದ ತಾಲೂಕು ಮಟ್ಟದ  ಕಬಡ್ಡಿ ಪಂದ್ಯಾಟದಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆ ವಗ್ಗ ಇಲ್ಲಿಯ ಪ್ರಾಥಮಿಕ ವಿಭಾಗದಲ್ಲಿ ಬಾಲಕಿಯ ತಂಡ ಪ್ರಥಮ ಸ್ಥಾನವನ್ನು ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ವಿಜೇತ ತಂಡದ ವಿದ್ಯಾರ್ಥಿಗಳಿಗೆ ಅಸೀದ್ ಪಡಂಗಡಿ ಇವರು ತರಬೇತಿಯನ್ನು ನೀಡಿರುತ್ತಾರೆ. ಇನ್ನೂ ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯಾಟವು ಪಡಂಗಡಿಯಲ್ಲಿ ನಡೆಯಲಿದೆ.Read More

error: Content is protected !!