• July 16, 2024

Tags :Paddandadka

ಸಮಸ್ಯೆ ಸ್ಥಳೀಯ

ತೀರ ಹದಗೆಟ್ಟಿದ್ದ ಪಡ್ಡಂದಡ್ಕದಿಂದ ಪಾರ್ದಬೆಟ್ಟುವಿಗೆ ಹೋಗುವ ರಸ್ತೆ:ಊರವರಿಂದ ದುರಸ್ತಿ ಕಾರ್ಯ

ಹೊಸಂಗಡಿ: ಬೆಳ್ತಂಗಡಿ ತಾಲೂಕಿನ ಹೊಸಂಗಡಿ ಗ್ರಾಮದ 2 ನೇ ಬ್ಲಾಕ್ ಪಡ್ಡಂದಡ್ಕದಿಂದ ಪಾರ್ದಬೆಟ್ಟುವಿಗೆ ಹೋಗುವ ರಸ್ತೆ ತೀರ ಹದಗೆಟ್ಟು ಶಾಲಾ ಮಕ್ಕಳಿಗೆ, ಜನಸಾಮಾನ್ಯರಿಗೆ ಹಾಗೂ ವಾಹನ ಸಂಚಾರಕ್ಕೆ ತೊಂದರೆ ಆಗುತ್ತಿತ್ತು ಇದಕ್ಕೆ ಸಂಬಂಧ ಪಟ್ಟ ಪಂಚಾಯತ್ ಸದಸ್ಯರು ತಿಳಿಸಿದರೂ ಏನೂ ಪ್ರಯೋಜನವಾಗಿಲ್ಲ. ಇದೀಗ ಊರವರ ಶ್ರಮದಾನದಿಂದ ರಸ್ತೆಯನ್ನು ದುರಸ್ತಿಗೊಳಿಸಲಾಯಿತು.Read More

error: Content is protected !!