• July 15, 2024

Tags :Neriya

ಸಮಸ್ಯೆ ಸ್ಥಳೀಯ

ನೆರಿಯ: ಕುಸಿಯುವ ಹಂತದಲ್ಲಿ ಅಪ್ಪಿಲ ಅರ್ಬಿಬೊಟ್ಟು ಕಾಲು ಸೇತುವೆ:ಮಾಹಿತಿ ತಿಳಿದು ಗ್ರಾ.ಪಂ ಸದಸ್ಯರಿಂದ

ನೆರಿಯಾ ಗ್ರಾಮ ಪಂಚಾಯತ್ ಬಯಲು ಅಪ್ಪಿಲ ಅರ್ಬಿಬೊಟ್ಟು ಎಂಬಲ್ಲಿ ಕಾಲು ಸಂಕ ಕುಸಿಯುವ ಹಂತದಲ್ಲಿದ್ದು 3 ಮಾವಿನ ಮರ ಅದರ ಬದಿಯಲ್ಲಿದ್ದು ಅಪಾಯದಲ್ಲಿದೆ ಇಂದು ಮಾಹಿತಿ ತಿಳಿದು ಗ್ರಾಮ ಪಂಚಾಯತ್ ಸದಸ್ಯರಾದ ಬಿ. ಅಶ್ರಫ್ ರಮೇಶ್ ಕೆ ಯಸ್ ಭೇಟಿನಿದಿದ್ದು ಸಮಂದ ಪಟ್ಟ ಅಧಿಕಾರಿಗಳ ಗಮನಕ್ಕೆ ತರಲಾಯಿತು.Read More

ಕ್ರೈಂ

ನೆರಿಯದ ಯುವತಿ ಮಂಗಳೂರಿನಲ್ಲಿ ಆತ್ಮಹತ್ಯೆ: ತನಿಖೆ ನಡೆಸುತ್ತಿರುವ ಪೊಲೀಸರು

ನೆರಿಯ: ಮಂಗಳೂರಿನ ಕುಲಶೇಖರದ ಬಾಡಿಗೆ ಮನೆಯಲ್ಲಿದ್ದ ನೆರಿಯದ ಯುವತಿಯೋರ್ವಳು ಮಂಗಳೂರಿನ ಬಾಡಿಗೆ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜೂ.19 ರಂದು ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ಯುವತಿ ನೆರಿಯ ನಿವಾಸಿ ಅದಿರಾ ಎಂದು ತಿಳಿದುಬಂದಿದೆ. ಈಕೆ ನೀರುಮಾರ್ಗದ ಮಂಗಳಾ ಕಾಲೇಜಿನಲ್ಲಿ ಮೊದಲನೇ ವರ್ಷದ ಪ್ಯಾರಮೆಡಿಕಲ್ ಕಲಿಯುತ್ತಿದ್ದರು. ಜೂ.18 ರಂದು ರಾತ್ರಿ ಅದಿರಾ ಹಾಗೂ ಇನ್ನೊಂದು ಕೋಣೆಯಲ್ಲಿ ಅಣ್ಣ ಹಾಗೂ ರೋಹಿತ್ ಎಂಬವರು ಮಲಗಿದ್ದರು ಎನ್ನಲಾಗಿದೆ. ಬೆಳಗ್ಗೆ ಅದಿರಾ ಕೋಣೆಯನ್ನು ನರೇಂದ್ರ ನೋಡಿದಾಗ ಅದಿರಾ ಚೂಡಿದಾರ್ ಶಾಲ್ ಅಲ್ಲಿ ನೇಣು […]Read More

ಜಿಲ್ಲೆ ಸ್ಥಳೀಯ

ನೆರಿಯ: ನಕ್ಕರೆ ಶ್ರೀ ಈಶ್ವರ ಕಾಳಿಕಾಂಬ ದೇವಸ್ಥಾನದ ರಸ್ತೆ ಕಾಂಕ್ರೀಟಿಕರಣ ಶಿಲಾನ್ಯಾಸ: 19

ನೆರಿಯ: ನೆರಿಯ ಗ್ರಾಮದ ನಕ್ಕರೆ ಶ್ರೀ ಈಶ್ವರ ಕಾಳಿಕಾಂಬ ದೇವಸ್ಥಾನದ ರಸ್ತೆ ಕಾಂಕ್ರಿಟೀಕರಣ ಶಿಲಾನ್ಯಾಸ ಕಾರ್ಯಕ್ರಮ ಹಾಗೂ 19 ಮನೆಯವರಿಗೆ 94 ಸಿ ಹಕ್ಕು ಪತ್ರ ವಿತರಣೆ ಕಾರ್ಯಕ್ರಮ ನ. 1ರಂದು ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಶಾಸಕ ಹರೀಶ್ ಪೂಂಜ ನೆರವೇರಿಸಿ ಮಾತನಾಡಿದರು. ಅಧ್ಯಕ್ಷತೆಯನ್ನು ಗ್ರಾಮ ಪಂಚಾಯತ್ ಅಧ್ಯಕ್ಷೆ  ವಸಂತಿ ವಹಿಸಿದ್ದರು. ಈ ಸಂದರ್ಭದಲ್ಲಿ ಕಂದಾಯ ಇಲಾಖೆಯ ಆರ್.ಐ.ಪ್ರದೀಕ್ಷ್, ಗ್ರಾಮ ಪಂಚಾಯತ್ ಉಪಾಧ್ಯಕ್ಷ ಕುಶಲ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅಜಿತ್, ಗ್ರಾಮ ಕರಣಿಕಾದ ಸೀದೇಶ್ ಪಂಚಾಯತಿ […]Read More

error: Content is protected !!