• November 13, 2024

Tags :Naik

General ಕ್ರೈಂ

ಕಾಣೆಯಾಗಿದ್ದ ಉಜಿರೆ ಅತ್ತಾಜೆ ನಿವಾಸಿ ಗೋಪಾಲನಾಯ್ಕ್ ಕೆರೆಯಲ್ಲಿ ಶವವಾಗಿ ಪತ್ತೆ

  ಉಜಿರೆ: ಉಜಿರೆ ಅತ್ತಾಜೆ ನಿವಾಸಿ ಗೋಪಾಲನಾಯ್ಕ್ (60) ಎಂಬವರು ಕೆರೆಗೆ ಕಾಲು ಜಾರಿ ಬಿದ್ದು ಸಾವನ್ನಪ್ಪಿರುವ ಘಟನೆ ಅ.13 ರಂದು ನಡೆದಿದ್ದು ಅ.14ರಂದು ಬೆಳಿಗ್ಗೆ  ಶವ ಪತ್ತೆಯಾಗಿದೆ. ಮೃತರಾದ  ಗೋಪಾಲನಾಯ್ಕ್ ಅ.13ರಂದು ಸಂಜೆ ಪೇಟೆಗೆ ಹೋಗುವುದಾಗಿ ಮನೆಯಲ್ಲಿ ಹೇಳಿ ಹೋಗಿದ್ದರು. ರಾತ್ರಿಯಾದರೂ ಮನೆಗೆ ಬಾರದೇ ಇದ್ದುದನ್ನು ಕಂಡು ಸ್ಥಳೀಯರಲ್ಲಿ ಮನೆಯವರು ವಿಚಾರಿಸಿದ್ದಾರೆ. ಆದರೆ ಮನೆಯವರಿಗೆ ಯಾವುದೇ  ಮಾಹಿತಿ ಸಿಕ್ಕಿರಲಿಲ್ಲ. ಅ.14ರಂದು ಸ್ಥಳೀಯರೋರ್ವರು ಎಂದಿನಂತೆ ವಾಕಿಂಗ್ ಹೋಗಿದ್ದ ವೇಳೆ ಉಜಿರೆ ಮುಖ್ಯ ರಸ್ತೆಯಲ್ಲಿ ಮೃತರ ಚಪ್ಪಲಿಯನ್ನು ಕಂಡು […]Read More

error: Content is protected !!