• July 15, 2024

Tags :Mysorr

ರಾಜಕೀಯ

ಮತದಾನದ ದಿನ ಕೈ ಬೆರಳಿಗೆ ಹಾಕೋ ನೀಲಿ ಶಾಯಿ ಇಲ್ಲೇ ತಯಾರಾಗೋದು!

ಮತದಾನದ ದಿನ ಕೈ ಬೆರಳಿಗೆ ಶಾಯಿ ಹಾಕೋದನ್ನ ನಾವೆಲ್ಲ ನೋಡಿದ್ದೀವಿ. ಅಂತಹ ನೀಲಿ ಶಾಯಿ (Election Link) ನಮ್ಮೂರ ಮೈಸೂರಲ್ಲೇ ತಯಾರಾಗುತ್ತೆ ಅನ್ನೋದು ಹೆಚ್ಚಿನವರಿಗೆ ಗೊತ್ತೇ ಇಲ್ಲ. ಹೌದು, ಮೈಸೂರು ಒಡೆಯರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರು ಸ್ವಾತಂತ್ರ್ಯ ಪೂರ್ವದಲ್ಲೇ ತಯಾರಿಸಿದ್ದ ಈ ಸಂಸ್ಥೆಯೇ ಇಂದು ದೇಶಾದ್ಯಂತ ಶಾಯಿ ಪೂರೈಕೆ ಮಾಡುತ್ತಿದೆ. ಈ ಬಾರಿಯ ಚುನಾವಣೆಯೂ ಮೈಸೂರಿನ ಪೇಂಟ್ಸ್‌ ಆಂಡ್‌ ವಾರ್ನಿಷ್‌ ಸಂಸ್ಥೆ ಇಂಕಿನ ಶಾಯಿ ಪೂರೈಸಿದೆ. ಇಲ್ಲಿಂದ್ಲೇ ಪೂರೈಕೆ!ಪ್ರತಿ ಎಲೆಕ್ಷನ್‌ ಬಂದಾಗ್ಲೂ ಮೈಸೂರು ನಗರದಲ್ಲಿರುವ ಮೈಸೂರು ಪೇಂಟ್ಸ್ […]Read More

error: Content is protected !!