ಇತ್ತೀಚೆಗೆ ಧರ್ಮಸ್ಥಳ ದ್ವಾರದ ಬಳಿ ನಿಲ್ಲಿಸಿದ್ದ ಬೈಕ್ ಕಳವಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಕಳವಾಗಿರುವ ಬೈಕ್ ಮೂಡಿಗೆರೆಯ ಗಂಗನ್ ಮಕ್ಕಿ ಎನ್ನುವಲ್ಲಿ ಪತ್ತೆಯಾಗಿದೆ ಎನ್ನಲಾಗಿದೆ. ಪುದುವೆಟ್ಟು ಗ್ರಾಮದ ಜೀವನ್ ಎಂಬ ಯುವಕ ಧರ್ಮಸ್ಥಳ ದ್ವಾರದ ಬಳಿ ತನ್ನ ಬೈಕನ್ನು ನಿಲ್ಲಿಸಿ ಹೋಗಿದ್ದ ವೇಳೆ ಯಾರೋ ಅಪರಿಚಿತ ಯುವಕ ಯುವತಿಯೋರ್ವಳನ್ನು ಆ ಬೈಕ್ ಮೇಲೆ ಕುಳ್ಳೀರಿಸಿ ಕೊಕ್ಕಡ ರಸ್ತೆಯಲ್ಲಿ ಸಾಗಿರುವ ದೃಶ್ಯ ಸೆರೆಯಾಗಿದ್ದು. ಎಷ್ಟೇ ಪತ್ತೆ ಹಚ್ಚಿದರೂ ಸಿಗದ ಬೈಕ್ ಇದೀಗ ಮೂಡಿಗೆರೆಯ ಗಂಗನ್ ಮಕ್ಕಿ ಎನ್ನುವಲ್ಲಿ […]Read More